ತಲೆನೋವು, ಬೆನ್ನುನೋವು, ಚರ್ಮರೋಗಗಳು ಮತ್ತು ದೈಹಿಕ ದೌರ್ಬಲ್ಯದಂತಹ ಕಾಯಿಲೆಗಳು ಎದುರಾಗಬಹುದು.
ಉದ್ಯೋಗದಲ್ಲಿ ಸಮಸ್ಯೆಗಳು, ಕೆಲಸದಲ್ಲಿ ಅಡೆತಡೆಗಳು ಮತ್ತು ಯಶಸ್ವಿಯಲ್ಲಿ ವಿಳಂಬವಾಗಬಹುದು.
ಶನಿದೋಷದಿಂದ ನೀವು ಮಾನಸಿಕ ಕಸಿವಿಸಿ ಮತ್ತು ತೊಂದರೆಗಳಿಗೆ ಒಳಗಾಗಬಹುದು.
ಶನಿದೋಷದ ಪರಿಹಾರಕ್ಕೆ ಶನಿ ದೇವನಿಗೆ ಕಪ್ಪು ಎಳ್ಳು, ಸಾಸಿವೆ ಎಣ್ಣೆ, ಕಪ್ಪು ಎಳ್ಳು ಮತ್ತು ಕಪ್ಪು ಬಟ್ಟೆಗಳನ್ನು ಅರ್ಪಿಸಬೇಕು.
ಶನಿದೋಷದಿಂದ ಮುಕ್ತಿ ಪಡೆಯಲು "ಓಂ ಶಂ ಶನೈಶ್ಚರಾಯ ನಮಃ" ಮಂತ್ರವನ್ನು ಜಪಿಸಬೇಕು.
ಶನಿವಾರದಂದು ಬಡವರಿಗೆ ಅಥವಾ ಅಗತ್ಯವಿರುವವರಿಗೆ ಆಹಾರವನ್ನ ದಾನ ಮಾಡಬೇಕು.
ಹನುಮಾನ್ ಚಾಲೀಸಾ ಪಠಿಸುವುದು ಮತ್ತು ಶಿವನಿಗೆ ಪೂಜೆ ಸಲ್ಲಿಸುವುದು ಶನಿ ದೋಷವನ್ನ ಕಡಿಮೆ ಮಾಡುತ್ತದೆ.
ಜ್ಯೋತಿಷಿಯ ಸಲಹೆ ಪಡೆದು ಸೂಕ್ತ ನೀಲಮಣಿ ರತ್ನವನ್ನ ಧರಿಸಬಹುದು.