ವೀಳ್ಯದೆಲೆಯಲ್ಲಿ ಸುಣ್ಣ ಬೆರೆಸಿ ತಿನ್ನುವುದರ ಪ್ರಯೋಜನ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ

Yashaswini V
Mar 05,2024

ವೀಳ್ಯದೆಲೆಯಲ್ಲಿ ಸುಣ್ಣ

ವೀಳ್ಯದೆಲೆಯಲ್ಲಿ ಬಳಸುವ ಸುಣ್ಣವು ಕ್ಯಾಲ್ಸಿಯಂ ಕಾರ್ಬೋನೇಟ್‌ನ ಮುಖ್ಯ ರೂಪವಾಗಿದೆ. ಹಾಗಾಗಿ, ತಾಂಬೂಲದಲ್ಲಿ ಸುಣ್ಣ ಬೆರೆಸಿ ತಿನ್ನುವುದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಅವುಗಳೆಂದರೆ...

ಜ್ಞಾಪಕಶಕ್ತಿ ಹೆಚ್ಚಳ

ವಿದ್ಯಾರ್ಥಿಗಳು ವೀಳ್ಯದೆಲೆಯಲ್ಲಿ ಸುಣ್ಣ ಬೆರೆಸಿ ತಿನ್ನುವುದರಿಂದ ಅವರ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಪುರುಷರಿಗೆ ಲಾಭದಾಯಕ

ವೀರ್ಯಾಣು ಕೊರತೆಯಿಂದ ಬಳಲುತ್ತಿರುವ ಪುರುಷರು ವಾರದಲ್ಲಿ ಕನಿಷ್ಠ ಮೂರು ಬಾರಿಯಾದರೂ ಸುಣ್ಣ ಬೆರೆಸಿ ತಾಂಬೂಲ ಸೇವಿಸುವುದರಿಂದ ಪ್ರಯೋಜನವನ್ನು ಪಡೆಯುತ್ತಾರೆ ಎನ್ನಲಾಗುತ್ತದೆ.

ಬೆನ್ನು ಮೂಳೆಗೆ

ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸುಣ್ಣವು ತುಂಬಾ ಪ್ರಯೋಜನಕಾರಿ ಆಗಿದೆ.

ಸ್ಟ್ರಾಂಗ್ ಹಲ್ಲುಗಳು

ವೀಳ್ಯದೆಲೆಯಲ್ಲಿ ಸುಣ್ಣ ಬೆರೆಸಿ ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ. ಮಾತ್ರವಲ್ಲ, ಹಲ್ಲು ನೋವಿನಂತಹ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

ರಕ್ತಹೀನತೆ

ಆಯುರ್ವೇದದ ಪ್ರಕಾರ, ರಕ್ತಹೀನತೆಯಿಂದ ಬಳಸುತ್ತಿರುವವರಿಗೆ ಸುಣ್ಣ ವಾರದಾನವಿದ್ದಂತೆ. ದಾಳಿಂಬೆ ರಸದಲ್ಲಿ ಸುಣ್ಣ ಬೆರೆಸಿ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story