ಮುಟ್ಟಿನ ಹೊಟ್ಟೆ ನಿವಾರಣೆ

ಮುಟ್ಟಿನ ನೋವು ತೀವ್ರವಾಗಿದ್ದರೆ, ಹಿಂಗ್‌ ನೀರನ್ನು ಕುಡಿಯುವುದು ನಿಯಂತ್ರಣಕ್ಕೆ ಬರುತ್ತದೆ

Zee Kannada News Desk
Apr 23,2023

ತೂಕ ಇಳಿಕೆಗೆ ಸಹಕಾರಿ

ಹಿಂಗ್‌ ನೀರನ್ನು ಸೇವಿಸುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ

ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಿಂಗ್‌ ಸಹಾಯ ಮಾಡುತ್ತದೆ.

ಹೊಟ್ಟೆಯ ಆರೋಗ್ಯಕ್ಕೆ ಸಹಕಾರಿ

ಹೊಟ್ಟೆಯನ್ನು ಹಗುರವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಜಿರ್ಣ ಕ್ರಿಯೆ ನಿಯಂತ್ರಣ

ಹಿಂಗ್‌ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಹಿಂಗ್‌ ಪ್ರಯೋಜನೆ

ಹಿಂಗ್‌ ರುಚಿ ಮಾತ್ರವಲ್ಲ, ದೈಹಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

VIEW ALL

Read Next Story