ವೀರ್ಯಾಣು ವೃದ್ಧಿಗೆ ಪುರುಷರು ಪ್ರತಿದಿನವೂ ಈ ರೀತಿ ವಾಲ್‌ನಟ್‌ ಸೇವಿಸಿ

Published by: Puttaraj K Alur | Sep 28, 2025

ಹೃದಯದ ಆರೋಗ್ಯ

ವಾಲ್‌ನಟ್ ಹೃದಯದ ಕಾಯಿಲೆಗಳ ಅಪಾಯ ಕಡಿಮೆ ಮಾಡಲು, ಕೊಲೆಸ್ಟ್ರಾಲ್ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡುತ್ತವೆ.

Published by: Puttaraj K Alur | Sep 28, 2025

ಕರುಳಿನ ಆರೋಗ್ಯ

ವಾಲ್‌ನಟ್‌ನಲ್ಲಿ ನಾರಿನಂಶವಿರುವುದರಿಂದ ಕರುಳಿನ ಆರೋಗ್ಯವನ್ನ ಸುಧಾರಿಸುತ್ತವೆ.

Published by: Puttaraj K Alur | Sep 28, 2025

ಫಲವತ್ತತೆ

ವಾಲ್‌ನಟ್ ಸೇವನೆಯು ಪುರುಷರಲ್ಲಿ ವೀರ್ಯಾಣು ಗುಣಮಟ್ಟ ಮತ್ತು ಪ್ರಮಾಣವನ್ನ ಸುಧಾರಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Sep 28, 2025

ತೂಕ ನಿರ್ವಹಣೆ

ಕಡಿಮೆ ಪ್ರಮಾಣದಲ್ಲಿ ವಾಲ್‌ನಟ್ ಸೇವಿಸಿದರೆ ತೂಕ ನಿರ್ವಹಣೆಗೆ ಸಹಕಾರಿ.

Published by: Puttaraj K Alur | Sep 28, 2025

ಚರ್ಮ ಮತ್ತು ಕೂದಲು

ವಾಲ್‌ನಟ್ ಚರ್ಮವನ್ನ ತೇವಗೊಳಿಸಿ, ತಾರುಣ್ಯದ ಹೊಳಪನ್ನ ನೀಡುತ್ತದೆ. ಎಣ್ಣೆಯು ನೆತ್ತಿಯ ರಕ್ತ ಪರಿಚಲನೆಯನ್ನ ಉತ್ತೇಜಿಸಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

Published by: Puttaraj K Alur | Sep 28, 2025

ಒಮೆಗಾ-3 ಕೊಬ್ಬಿನಾಮ್ಲಗಳು

ವಾಲ್‌ನಟ್‌ನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅವಶ್ಯಕವಾದ ಉತ್ತಮ ಕೊಬ್ಬುಗಳಾಗಿವೆ.

Published by: Puttaraj K Alur | Sep 28, 2025

ಉತ್ಕರ್ಷಣ ನಿರೋಧಕಗಳು

ವಾಲ್‌ನಟ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಕಣಗಳನ್ನ ಹಾನಿಯಿಂದ ರಕ್ಷಿಸುತ್ತವೆ ಮತ್ತು ಉರಿಯೂತವನ್ನ ಕಡಿಮೆ ಮಾಡುತ್ತವೆ.

Published by: Puttaraj K Alur | Sep 28, 2025

VIEW ALL

Read Next Story