1. ಇಂಗು ಹಾಲು ಬೆರೆಸಿ ಸೇವಿಸುವುದು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇಂಗು ಸೇವನೆಯಿಂದ ಮಲಬದ್ಧತೆ, ಅಸಿಡಿಟಿ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ದೂರಾಗುತ್ತವೆ.

Nitin Tabib
May 21,2023


2. ಒಂದೊಮ್ಮೆ ಬಿಕ್ಕಳಿಕೆ ಆರಂಭವಾದಾಗ ಅದು ನೀರು ಕುಡಿದರೂ ಕೂಡ ನಿಲ್ಲುವ ಮಾತೆ ಎತ್ತುವುದಿಲ್ಲ. ಹೀಗಾಗಿ ಒಂದು ವೇಳೆ ನೀವೂ ಕೂಡ ಆಗಾಗ್ಗೆ ಬಿಕ್ಕಳಿಸುವಿಕೆಯಿಂದ ಬಳಲುತ್ತಿದ್ದರೆ, ಆಸಫೆಟಿಡಾ ಹಾಲು ಕುಡಿಯಿರಿ.


3. ಇಂಗು-ಹಾಲು ಪೈಲ್ ಸಮಸ್ಯೆ ಇರುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಾಲನ್ನು ಕುಡಿಯುವುದರಿಂದ ಪೈಲ್ಸ್ ನೋವು ನಿವಾರಣೆಯಾಗುತ್ತದೆ.


4. ಇಂಗು ಹಾಲು ಯಕೃತ್ತಿಗೂ ಕೂಡ ಪ್ರಯೋಜನಕಾರಿ. ಈ ಹಾಲನ್ನು ಕುಡಿಯುವುದರಿಂದ ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ.


5. ಹಾಲು ಮತ್ತು ಇಂಗು ಬೆರೆಸಿ ಕಿವಿಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುತ್ತದೆ. ಮೇಕೆ ಹಾಲಿಗೆ ಅಸಫೆಟಿಡಾವನ್ನು ಸೇರಿಸಿದಾಗ, ಅದು ಇಯರ್ ಡ್ರಾಪ್ ರೀತಿ ಕಾರ್ಯನಿರ್ವಹಿಸುತ್ತದೆ.

VIEW ALL

Read Next Story