ಯೋಗ ಭಂಗಿಗಳು

ಮಳೆಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಯೋಗ ಭಂಗಿಗಳು

Jun 11,2023

ಕಪಾಲಭಾತಿ

ಕಪಾಲಭಾತಿ ಎಂಬುದು ಉಸಿರಾಟಕ್ಕೆ ಸಂಬಂಧಿಸಿದ್ದ ಯೋಗವಾಗಿದೆ. ಅದು ಇಡೀ ದೇಹದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.

ನಾಡಿ ಶೋಧನ ಪ್ರಾಣಾಯಾಮ

ಈ ಉಸಿರಾಟದ ತಂತ್ರವನ್ನು ಅನುಲೋಮ್ ವಿಲೋಮ್ ಪ್ರಾಣಾಯಾಮ ಎಂದೂ ಕರೆಯುತ್ತಾರೆ. ಉಸಿರಾಟ ಸರಾಗವಾಗಲು ನಾಡಿ ಶೋಧನ ಪ್ರಾಣಾಯಾಮ ಉತ್ತಮವಾಗಿದೆ

ಅಧೋ ಮುಖ ಸ್ವನಾಸನ

ದೇಹವನ್ನು ಚೈತನ್ಯಗೊಳಿಸಲು ಅಧೋ ಮುಖ ಸ್ವನಾಸನ ಸಹಕಾರಿಯಾಗಿದೆ

ಸೇತು ಬಂಧಾಸನ

ಸೇತು ಬಂಧಾಸನವು ಬೆನ್ನು ಸ್ನಾಯುಗಳನ್ನು ಬಲ ಪಡಿಸುತ್ತದೆ.

ನೌಕಾಸನ

ನೌಕಾಸನ ಇದನ್ನು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಉತ್ತಮ ಯೋಗವಾಗಿದೆ

ಶಲಬಾಸನ

ಶಲಬಾಸನವನ್ನು ಮಾಡುವುದರಿಂದ ಬೆನ್ನಿನ ಸ್ನಾಯುಗಳ ಬಲಗೊಳ್ಳುತ್ತವೆ.

ಮತ್ಸ್ಯಾಸನ

ಮತ್ಸ್ಯಾಸನ ಮಾಡುವುದರಿಂದ ತೊಡೆ, ಸ್ನಾಯುಗಳ ಬಲಪಡಿಸುತ್ತದೆ

VIEW ALL

Read Next Story