ಆಪರೇಷನ್‌ ಇಲ್ಲದೆಯೇ ಕಿಡ್ನಿ ಸ್ಟೋನ್‌ ಕರಗಿಸುವ ಹಣ್ಣು! ವಾರಕ್ಕೊಮ್ಮೆ ತಿನ್ನಿ ಸಾಕು..

Published by: Zee Team | May 17, 2025

ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಡಲು ಕರಬೂಜ ಒಂದು ಉತ್ತಮ ಹಣ್ಣು.

Published by: Zee Team | May 17, 2025

ಕರಬೂಜ ತೂಕವನ್ನು ನಿಯಂತ್ರಣದಲ್ಲಿಡಲು ಈ ಹಣ್ಣು ತುಂಬಾ ಪರಿಣಾಮಕಾರಿಯಾಗಿದೆ.

Published by: Zee Team | May 17, 2025

ಕರಬೂಜ ಬೀಜಗಳನ್ನು ತುಪ್ಪದಲ್ಲಿ ಹುರಿದು ಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ತಲೆನೋವಿನಿಂದ ಪರಿಹಾರ ಸಿಗುತ್ತದೆ.

Published by: Zee Team | May 17, 2025

ಕರಬೂಜ ಹಣ್ಣು ಸೇವಿಸುವುದರಿಂದ ಮೂತ್ರನಾಳದ ಕಾಯಿಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

Published by: Zee Team | May 17, 2025

ಕರಬೂಜ ಮೂತ್ರಪಿಂಡದ ಕಲ್ಲುಗಳನ್ನು ಸಹ ಕರಗಿಸುತ್ತದೆ ಎಂದು ಹೇಳಲಾಗುತ್ತದೆ..

Published by: Zee Team | May 17, 2025

ಕರಬೂಜ ಬೀಜಗಳು ಮೂಳೆಗಳು, ಕೂದಲು ಮತ್ತು ಉಗುರುಗಳನ್ನು ಬಲಪಡಿಸುವ ಅಂಶಗಳನ್ನು ಒಳಗೊಂಡಿರುತ್ತವೆ.

Published by: Zee Team | May 17, 2025

ಕರಬೂಜ ಬೀಜಗಳು ಮತ್ತು ಹಣ್ಣಿನ ಸಿಪ್ಪೆಗಳನ್ನು ಮುಖಕ್ಕೆ ಹಚ್ಚುವುದರಿಂದ ಕಲೆಗಳು ನಿವಾರಣೆಯಾಗುತ್ತವೆ. ಮುಖದ ಚರ್ಮ ಮೃದು ಮತ್ತು ಕಾಂತಿಯುತವಾಗುತ್ತದೆ.

Published by: Zee Team | May 17, 2025

VIEW ALL

Read Next Story