Blood Sugar: ಈ ಹಣ್ಣಿನ ಒಂದು ಬೀಜ ಸಾಕು.. ದಿನವಿಡೀ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!‌

Published by: Savita M B | Jul 08, 2024

ಕರಬೂಜ ಹಣ್ಣು ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟ ಪಟ್ಟು ತಿನ್ನುವ ರಸಭರಿತ ಹಣ್ಣಾಗಿದೆ..

Published by: Savita M B | Jul 08, 2024

ಇದನ್ನು ಸೇವಿಸುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ..

Published by: Savita M B | Jul 08, 2024

ಕರಬೂಜ ಹಣ್ಣು ಮಾತ್ರ ಆರೋಗ್ಯಕ್ಕೆ ಉಪಯುಕ್ತವಲ್ಲ.. ಅದರ ಬೀಜವೂ ಮಾನವನ ದೇಹಕ್ಕೆ ಅವಶ್ಯವಾಗಿದೆ ಎನ್ನುವುದು ನಿಮಗೆ ಗೊತ್ತೇ?

Published by: Savita M B | Jul 08, 2024

ಹೌದು ಈ ಬೇಸಿಗೆಯಲ್ಲಿ ಬ್ಲಡ್‌ ಶುಗರ್‌ ಹೆಚ್ಚಾಗುವುದು ಸಾಮಾನ್ಯ ಆದರೆ ಅದನ್ನು ಹಾಗೇ ಬಿಡುವುದು ಅಪಾಯಕಾರಿ..

Published by: Savita M B | Jul 08, 2024

ಇದಕ್ಕೆ ಪರಿಹಾರವಾಗಿ ಈ ಕರಬೂಜ ಹಣ್ಣಿನ ಒಂದು ಬೀಜ ಸಾಕು..

Published by: Savita M B | Jul 08, 2024

ಕರಬೂಜ ಹಣ್ಣಿನ ಬೀಜವನ್ನು ದಿನಕ್ಕೆ ಒಂದರಂತೆ ಸೇವಿಸುತ್ತಾ ಇದ್ದರೆ ಬ್ಲಡ್‌ ಶುಗರ್‌ ಇಡೀ ದಿನ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ..

Published by: Savita M B | Jul 08, 2024

ಬರೀ ಬ್ಲಡ್‌ ಶುಗರ್‌ ನಿಯಂತ್ರಣ ಮಾತ್ರವಲ್ಲದೇ ತೂಕ ಇಳಿಕೆಗೂ ಈ ಬೀಜ ಸಹಾಯ ಮಾಡುತ್ತದೆ..

Published by: Savita M B | Jul 08, 2024

VIEW ALL

Read Next Story