ಸೌತೆಕಾಯಿ ಜೊತೆಗೆ ಈ ವಸ್ತುಗಳನ್ನು ಎಂದಿಗೂ ಸೇವಿಸಬಾರದು

Published by: Ranjitha R K | May 13, 2025

ಸೌತೆಕಾಯಿ ಜೊತೆ ಇದನ್ನು ಸೇವಿಸಬಾರದು

ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸೌತೆಕಾಯಿ ಸೇವಿಸುವುದು ವಾಡಿಕೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವುದರಿಂದ ಬೇಸಿಗೆಯಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸಲಾಗುತ್ತದೆ.

Published by: Ranjitha R K | May 13, 2025

ಸೌತೆಕಾಯಿ ಜೊತೆ ಇದನ್ನು ಸೇವಿಸಬಾರದು

ಸೌತೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಾಗುವುದು.

Published by: Ranjitha R K | May 13, 2025

ಸೌತೆಕಾಯಿ ಜೊತೆ ಇದನ್ನು ಸೇವಿಸಬಾರದು

ಆದರೆ ಎಲ್ಲಾ ವಸ್ತುಗಳೊಂದಿಗೆ ಸೌತೆಕಾಯಿ ಸೇವಿಸಬಾರದು ಅಥವಾ ಸೌತೆಕಾಯಿ ತಿಂದ ನಂತರ ಕೆಲವೊಂದು ವಸ್ತುಗಳನ್ನು ತಿನ್ನಬಾರದು.

Published by: Ranjitha R K | May 13, 2025

ಸೌತೆಕಾಯಿ ಜೊತೆ ಇದನ್ನು ಸೇವಿಸಬಾರದು

ಇಂದು ನಾವು ಸೌತೆಕಾಯಿ ಜಿತೆಗೆ ಸೇವಿಸಬಾರದು ಎನ್ನುವಂಥಹ ಕೆಲವು ಆಹಾರ ಪದಾರ್ಥಗಳ ಬಗ್ಗೆ ತಿಳಿಸಲಿದ್ದೇವೆ.

Published by: Ranjitha R K | May 13, 2025

ಟೊಮೇಟೊ

ಸೌತೆಕಾಯಿ ಜೊತೆಗೆ ಟೊಮೇಟೊ ಸೇವಿಸಿದರೆ ಗ್ಯಾಸ್ ಆಗುವುದು. ಬ್ಲೋಅತಿಂಗ್ ಸಮಸ್ಯೆಯೂ ಆಗುವುದು.

Published by: Ranjitha R K | May 13, 2025

ಮೂಲಂಗಿ

ಮೂಲಂಗಿ ಮಾತು ಸೌತೆಕಾಯಿ ಸೇವಿಸಿದರೆ ಅದು ರಿಯಾಕ್ಟ್ ಮಾಡಲು ಆರಂಭಿಸುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

Published by: Ranjitha R K | May 13, 2025

ಮೊಸರು ಮತ್ತು ಹಾಲು

ಹಾಲು ಮತ್ತು ಹಾಲಿನ ಉತ್ಪನ್ನಗಳ ಜೊತೆ ಸೌತೆಕಾಯಿ ಸೇವಿಸುವುದರಿಂದ ವಾಂತಿ, ವಾಕರಿಕೆ ಸಮಸ್ಯೆ ಉಂಟಾಗುತ್ತದೆ.

Published by: Ranjitha R K | May 13, 2025

ಮಾಂಸ

ಮಾಂಸದಲ್ಲಿ ಪ್ರಿತೀನ ಮತ್ತು ಫ್ಯಾಟ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತದೆ.

Published by: Ranjitha R K | May 13, 2025

ಹುಳಿ ಹಣ್ಣು

ಕಿತ್ತಳೆ, ನಿಂಬೆ, ದ್ರಾಕ್ಷಿ ಮುಂತಾದ ಹುಳಿ ಹಣ್ಣಿನ ಜೊತೆಗೆ ಸೌತೆಕಾಯಿ ಸೇವಿಸಬಾರದು.

Published by: Ranjitha R K | May 13, 2025

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.

Published by: Ranjitha R K | May 13, 2025

VIEW ALL

Read Next Story