ನೈಸರ್ಗಿಕವಾಗಿ ಕಿಡ್ನಿ ಡಿಟಾಕ್ಸ್‌ ಮಾಡುತ್ತೆ ಈ ಪಾನೀಯ.. ವಾರಕ್ಕೊಮ್ಮೆ ಕುಡಿದರೂ ಕಿಡ್ನಿ ಸಮಸ್ಯೆ ಬರೋದಿಲ್ಲ!

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

ಏಲಕ್ಕಿ ನೀರು ಆಹಾರದ ಸುಲಭ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಅಜೀರ್ಣ, ಗ್ಯಾಸ್ಟ್ರಿಕ್‌, ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

ಏಲಕ್ಕಿಯ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತವೆ ಮತ್ತು ದುರ್ವಾಸನೆಯನ್ನು ನಿವಾರಿಸುತ್ತವೆ.

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

ಇದು ನೈಸರ್ಗಿಕ ಬಾಯಿಯ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ಎರಡು ಏಲಕ್ಕಿಗಳನ್ನು ಅಗಿಯುವುದರಿಂದ ಬಾಯಿ ವಾಸನೆ ಬರೋದಿಲ್ಲ.

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

ಮೂತ್ರದ ಮೂಲಕ ದೇಹದಿಂದ ವಿಷವನ್ನು ಹೊರಹಾಕುತ್ತದೆ. ಮೂತ್ರಪಿಂಡ ಮತ್ತು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತವೆ.

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

ಏಲಕ್ಕಿ ನೀರು ಕಿಡ್ನಿಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುತ್ತದೆ. ಇದು ಕಿಡ್ನಿ ಕ್ಲೀನ್‌ ಮಾಡಿ ಮೂತ್ರಕೋಶದ ಸಮಸ್ಯೆಗಳಿಂದ ಪರಿಹಾರ ಒದಗಿಸುತ್ತದೆ.

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

ಏಲಕ್ಕಿ ನೀರು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಇತರ ಖನಿಜಗಳು ರಕ್ತ ಪರಿಚಲನೆ ಸುಧಾರಿಸುತ್ತದೆ.

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

ಏಲಕ್ಕಿ ಶೀತ, ಕೆಮ್ಮು, ಆಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚರ್ಮವನ್ನು ಆರೋಗ್ಯಕರವಾಗಿ ಇಡುತ್ತದೆ.

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

ಏಲಕ್ಕಿ ನೀರು ಕುಡಿಯುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಮನಸ್ಥಿತಿ ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

Published by: Chetana N Devarmani | Jun 29, 2025

ಕಿಡ್ನಿ ಡಿಟಾಕ್ಸ್‌

1-2 ಏಲಕ್ಕಿ ತೆಗೆದು ಸಿಪ್ಪೆ ಸುಲಿದು ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದಾಗ ಈ ನೀರನ್ನು ಕುದಿಸಿ ಕುಡಿಯಬಹುದು.

Published by: Chetana N Devarmani | Jun 29, 2025

VIEW ALL

Read Next Story