ಹಾಲಿನೊಂದಿಗೆ ಈ ಆಹಾರಗಳ ಸೇವನೆ 'ವಿ*ಷ'ಕ್ಕೆ ಸಮಾನ!

Published by: Yashaswini V | Aug 04, 2025

ಹಾಲು

ಪೋಷಕಾಂಶಗಳ ಗಣಿಯಾಗಿರುವ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಲು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಚುರುಕುಗೊಳಿಸುತ್ತದೆ.

Published by: Yashaswini V | Aug 04, 2025

ಹಾಲಿನಿಂದ ಆರೋಗ್ಯ

ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎನ್ನಲಾಗುತ್ತದೆ.

Published by: Yashaswini V | Aug 04, 2025

ಹಾಲಿನೊಂದಿಗೆ ಆಹಾರ

ವೈದ್ಯರ ಪ್ರಕಾರ, ಹಾಲಿನೊಂದಿಗೆ ಕೆಲವು ಆಹಾರಗಳನ್ನು ಎಂದಿಗೂ ತಿನ್ನಬಾರದು. ಹಾಲಿನ ಜೊತೆಗೆ ಈ ಆಹಾರಗಳ ಸೇವನೆ ವಿಷಕ್ಕೆ ಸಮಾನ ಎನ್ನಲಾಗುತ್ತದೆ. ಹಾಗಿದ್ದರೆ, ಯಾವ ಆಹಾರಗಳೊಂದಿಗೆ ಹಾಲು ಕುಡಿಯಬಾರದು ಎಂದು ತಿಳಿಯೋಣ...

Published by: Yashaswini V | Aug 04, 2025

ಉದ್ದಿನ ಬೇಳೆ

ಉದ್ದಿನ ಬೇಳೆಯಿಂದ ತಯಾರಿಸಿದ ಆಹಾರಗಳೊಂದಿಗೆ ಎಂದಿಗೂ ಹಾಲು ಕುಡಿಯಬಾರದು. ಇದು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

Published by: Yashaswini V | Aug 04, 2025

ಎಳ್ಳು

ಎಳ್ಳಿನಿಂದ ತಯಾರಿಸಿದ ಖಾದ್ಯಗಳೊಂದಿಗೆ ಎಂದಿಗೂ ಸಹ ಹಾಲು ಕೂಡಿಯಬಾರದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು.

Published by: Yashaswini V | Aug 04, 2025

ನಿಂಬೆ

ನಿಂಬೆಯಿಂದ ತಯಾರಿಸಿದ ಆಹಾರಗಳೊಂದಿಗೆ ಅಪ್ಪಿತಪ್ಪಿಯೂ ಹಾಲು ಕುಡಿಯಬಾರದು. ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು.

Published by: Yashaswini V | Aug 04, 2025

ಮೊಸರು

ಹಾಲು-ಮೊಸರು ಎರಡೂ ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಹಾಲಿನ ಜೊತೆ ಮಿಸ್ ಅಗಿಯೂ ಸಹ ಮೊಸರು ಸೇವಿಸಬಾರದು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

Published by: Yashaswini V | Aug 04, 2025

ಉಪ್ಪು

ಹಾಲಿನೊಂದಿಗೆ ಉಪ್ಪು ಸೇವಿಸುವುದರಿಂದ ಇದು ಆರೋಗ್ಯಕ್ಕೆ ಪ್ರಯೋಜನದ ಬದಲಿಗೆ ದುಷ್ಪರಿಣಾಮವನ್ನು ಉಂಟು ಮಾಡಬಹುದು.

Published by: Yashaswini V | Aug 04, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Aug 04, 2025

VIEW ALL

Read Next Story