ಪಪ್ಪಾಯಿ ಹಣ್ಣು ಮಾತ್ರವಲ್ಲ ಇದರ ಬೀಜವು ಉಪಯೋಗಕಾರಿ
ಪಪ್ಪಾಯಿ ಬೀಜಗಳು ಪಪೈನ್ ಎಂಬ ಕಿಣ್ವ ಹೊಂದಿದೆ
ಪಪ್ಪಾಯಿ ಬೀಜಗಳು ಅಜಿರ್ಣ ಸಮಸ್ಯೆ ನಿವಾರಣೆ
ಉಬ್ಬುವುದು, ಮಲಬದ್ಧತೆ ಮತ್ತು ಹೊಟ್ಟೆ ಸಮಸ್ಯೆಗಳನ್ನು ನಿವಾರಿಸುತ್ತದೆ
ಪಪ್ಪಾಯಿ ಬೀಜಗಳಲ್ಲಿ ಫೈಬರ್ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ
ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ
ಪಪ್ಪಾಯಿ ಬೀಜಗಳ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಹೇರಳ