ಶೇಂಗಾ ಸೇವನೆ ಟೈಂಪಾಸ್ ಮಾತ್ರವಲ್ಲ ಇದೀಗ ಆರೋಗ್ಯಕ್ಕೂ ಸಹಕಾರಿ ಎಂದು ತಿಳಿದುಬಂದಿದೆ
ಬೇಯಿಸಿದ ಶೇಂಗಾವನ್ನು ಸೇವಿಸುವುದರಿಂದ ತೂಕ ಇಳಿಕೆ ಸಹಕಾರಿಯಾಗಿದೆ
ದೇಹವು ಹೆಚ್ಚು ಕೊಬ್ಬನ್ನು ಹೊಂದಿದ್ದರೇ ಇದರ ಸೇವನೆ ಕೊಬ್ಬು ಕಡಿಮೆ ಮಾಡುತ್ತದೆ
ಕಡಲೆಕಾಯಿಯನ್ನು ಬೇಯಿಸಿ ತಿನ್ನುವುದರಿಂದ ಮೂಳೆಗಳು ಬಲಗೊಳ್ಳಲು ಸಹಕಾರಿ
ಕಡಲೆಕಾಯಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಇದು ಸಂಧಿವಾತ ನಿಯಂತ್ರಿಸುತ್ತದೆ
ಬೇಯಿಸಿದ ಕಡಲೆಕಾಯಿಯನ್ನು ತಿನ್ನುವುದರಿಂದ ಕಬ್ಬಿಣಾಂಶ ಕೊರತೆ ತಪ್ಪಿಸಬಹುದು
ಇದರ ಸೇವನೆ ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.