ಜಾಯಿ ಕಾಯಿಯನ್ನು ಹಾಲಿಗೆ ಬೆರೆಸಿ ಕುಡಿಯುವುದರ ಪ್ರಯೋಜನಗಳೇನು ಗೊತ್ತಾ ?

Published by: Ranjitha R K | Mar 01, 2024

ಜಾಯಿ ಕಾಯಿ ಹಾಲಿನ ಪ್ರಯೋಜನ

ಜಾಯಿ ಕಾಯಿಯನ್ನು ಮಸಾಲೆಯ ರೂಪದಲ್ಲಿ ಬಳಸಲಾಗುತ್ತದೆ. ಜಾಯಿ ಕಾಯಿಯಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಅನೇಕ ರೀತಿಯ ಪ್ರಯೋಜನಗಳಾಗುವುದು.

Published by: Ranjitha R K | Mar 01, 2024

ಜಾಯಿ ಕಾಯಿಯಲ್ಲಿ ವಿಟಮಿನ್

ಜಾಯಿ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್, ಮೆಗ್ನಿಶಿಯಂ, ಐರನ್, ಆಂಟಿ ಆಕ್ಸಿಡೆಂಟ್ ಅಡಗಿರುತ್ತದೆ.

Published by: Ranjitha R K | Mar 01, 2024

ಜಾಯಿ ಕಾಯಿಯಲ್ಲಿರುವ ವಿಟಮಿನ್

ಇದರಲ್ಲಿ ಪ್ರೋಟೀನ್, ವಿಟಮಿನ್ ಎ,ಡಿ,ಇ ಇರುತ್ತದೆ.

Published by: Ranjitha R K | Mar 01, 2024

ಹಾಲಿಗೆ ಜಾಯಿಕಾಯಿ ಪುಡಿ

ಒಂದು ಲೋಟ ಹಾಲಿಗೆ ಒಂದು ಚಿಟಕಿ ಜಾಯಿ ಕಾಯಿ ಪುಡಿಯನ್ನು ಬೆರೆಸಿ ಕುಡಿದರೆ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.

Published by: Ranjitha R K | Mar 01, 2024

ಮಂಡಿ ನೋವಿನ ನಿವಾರಣೆ

ಮಂಡಿ ನೋವಿನ ನಿವಾರಣೆಗೆ ಹಾಲಿಗೆ ಜಾಯಿ ಕಾಯಿ ಪುಡಿಯನ್ನು ಬೆರೆಸಬೇಕು.

Published by: Ranjitha R K | Mar 01, 2024

ಜೀರ್ಣಕ್ರಿಯೆ ಸುಧಾರಿಸುತ್ತದೆ

ಈ ಹಾಲನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

Published by: Ranjitha R K | Mar 01, 2024

ನಿದ್ರಾಹೀನತೆಗೆ ಪರಿಹಾರ

ನಿದ್ರಾಹೀನತೆ ಸಮಸ್ಯೆಯ ಪರಿಹಾರಕ್ಕೆ ಹಾಲಿಗೆ ಜಾಯಿ ಕಾಯಿ ಪುಡಿ ಸೇವಿಸಬೇಕು.

Published by: Ranjitha R K | Mar 01, 2024

ಹಾಲಿಗೆ ಜಾಯಿಕಾಯಿ ಪುಡಿ

ಇದಕ್ಕಾಗಿ ಮೊದಲಿಗೆ ಹಾಲನ್ನು ಸ್ವಲ್ಪ ಬಿಸಿ ಮಾಡಬೇಕು. ನಂತರ ಇದಕ್ಕೆ ಒಂದು ಚಿಟಕಿ ಜಾಯಿ ಕಾಯಿ ಪುಡಿಯನ್ನು ಬೆರೆಸಬೇಕು.

Published by: Ranjitha R K | Mar 01, 2024

ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ

Published by: Ranjitha R K | Mar 01, 2024

VIEW ALL

Read Next Story