ಬೊಜ್ಜಿನ ಸಮಸ್ಯೆ

ಆಧುನಿಕ ಜೀವನ ಶೈಲಿ ಮತ್ತು ಕೆಟ್ಟ ಆಹಾರ ಕ್ರಮ ಮುಂತಾದ ಕಾರಣಗಳಿಂದ ಸಣ್ಣ ವಯಸ್ಸಿನಲ್ಲೇ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

Puttaraj K Alur
Nov 10,2023

ಅಪಾಯ ಕಟ್ಟಿಟ್ಟ ಬುತ್ತಿ

ಕುಳಿತು ಮಾಡುವ ಕೆಲಸಗಳಿಂದ ದೇಹಕ್ಕೆ ಶ್ರಮವಿಲ್ಲದೇ ಬೊಜ್ಜು ಹೆಚ್ಚಾಗುತ್ತದೆ. ಇದರಿಂದ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ.

ಅಪಾಯಕ್ಕೆ ಆಹ್ವಾನ

ಮಿತಿ ಮೀರಿದ ತೂಕ ಅಥವಾ ಬೊಜ್ಜು ಒಂದು ರೀತಿ ಅಪಾಯಕ್ಕೆ ಆಹ್ವಾನ ನೀಡಿದಂತೆ.

ಕಷ್ಟಪಡಬೇಕಾಗುತ್ತದೆ

ಬೊಜ್ಜಿನ ಸಮಸ್ಯೆಯಿಂದ ಭಾರ ಎತ್ತುವುದು, ಮೆಟ್ಟಿಲು ಹತ್ತುವುದು & ಕಠಿಣ ಕೆಲಸ ಮಾಡಲು ಕಷ್ಟಪಡಬೇಕಾಗುತ್ತದೆ.

ಮಾನಸಿಕವಾಗಿ ಕುಗ್ಗುವ ಸಾಧ್ಯತೆ

ಬೊಜ್ಜು ಇರುವವರಲ್ಲಿ ಕೆಲವೊಮ್ಮೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ.

ಹೈ ಬಿಪಿ ಸಂಭವ

ಬೊಜ್ಜಿನ ಸಮಸ್ಯೆಯಿಂದ ಸಣ್ಣ ಕೆಲಸ ಮಾಡಿದರೂ ಆಯಾಸ ಜಾಸ್ತಿಯಾಗುತ್ತದೆ ಮತ್ತು ಹೈ ಬಿಪಿ ಸಂಭವ ಹೆಚ್ಚಾಗಿರುತ್ತದೆ.

ಹೃದಯಕ್ಕೂ ತೊಂದರೆ

ತಜ್ಞರ ಪ್ರಕಾರ, ಅತಿಯಾದ ಬೊಜ್ಜಿನ ಸಮಸ್ಯೆಯಿಂದ ಹೃದಯಕ್ಕೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ಉಸಿರಾಟದ ತೊಂದರೆ

ಹೃದಯದ ಸುತ್ತವಿರುವ ಮಾಂಸ ಖಂಡಗಳ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ, ಉಸಿರಾಟದ ತೊಂದರೆ ಕಾಣಿಸುತ್ತದೆ.

VIEW ALL

Read Next Story