Onion Benifits: ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯಕ್ಕೆ ತುಂಬಾ ಉಪಯುಕ್ತ

Published by: Zee Kannada News Desk | Apr 19, 2023

ಮಧುಮೇಹ ನಿಯಂತ್ರಣ

ಈರುಳ್ಳಿ ಸಕ್ಕರೆ ಅಂಶ ಕಡಿಮೆ ಮಾಡುವ ಗುಣ ಹೊಂದಿರುವುದರಿಂದ ಇದರ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ

Published by: Zee Kannada News Desk | Apr 19, 2023

ಉರಿಯೂತ ನಿಯಂತ್ರಣ

ಇದರಲ್ಲಿನ ಕ್ವೆರ್ಸೆಟಿನ್ ಅಂಶವು ಉರಿಯೂತವನ್ನು ನಿಯಂತ್ರಿಸುತ್ತದೆ

Published by: Zee Kannada News Desk | Apr 19, 2023

ಈರುಳ್ಳಿಯಲ್ಲಿ ಫೈಬರ್ ಅಂಶ ಹೇರಳ

ಈರುಳ್ಳಿಯಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ಫೈಬರ್ ಕೂಡ ದೇಹಕ್ಕೆ ಪ್ರಮುಖವಾಗಿದೆ

Published by: Zee Kannada News Desk | Apr 19, 2023

ರೋಗನಿರೋಧಕ ಶಕ್ತಿ ಹೆಚ್ಚಳ

ಈರುಳ್ಳಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ

Published by: Zee Kannada News Desk | Apr 19, 2023

VIEW ALL

Read Next Story