ಹೃದಯಾಘಾತ

ದೇಹದ 'ಈ ಭಾಗದಲ್ಲಿ' ನೋವಿದ್ದರೇ ಎಚ್ಚರ... ಹೃದಯಾಘಾತದ ಲಕ್ಷಣವೂ ಆಗಿರಬಹುದು!

Chetana Devarmani
May 14,2024

ಹೃದಯಾಘಾತ

ಎದೆ ನೋವು ಸಂಭವಿಸುವ ಮೊದಲು ವ್ಯಕ್ತಿಯು ದೇಹದ ಕೆಲವು ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಹೃದಯಾಘಾತ

ದೇಹದಲ್ಲಿ ಕೆಲವು ನೋವುಗಳು ಮತ್ತು ಬದಲಾವಣೆಗಳು ಆರೋಗ್ಯ ಸಮಸ್ಯೆಯ ಮುನ್ಸೂಚನೆ ಆಗಿರುತ್ತವೆ.

ಹೃದಯಾಘಾತ

ಅಂತಹ ನೋವುಗಳು ಮತ್ತು ದೈಹಿಕ ಬದಲಾವಣೆಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು. ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯುವುದು ಉತ್ತಮ.

ಹೃದಯಾಘಾತ

ದವಡೆಯ ನೋವು ಹೃದಯಾಘಾತದ ಸಂಕೇತವಾಗಿರಬಹುದು. ದವಡೆಯ ನೋವು ಅನುಭವಿಸಿದರೆ, ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ.

ಹೃದಯಾಘಾತ

ಕುತ್ತಿಗೆ ನೋವು ಕೂಡ ಹೃದಯಾಘಾತದ ಪ್ರಮುಖ ಲಕ್ಷಣವಾಗಿದೆ. ನಿಮಗೆ ದೀರ್ಘಕಾಲದವರೆಗೆ ಕುತ್ತಿಗೆ ನೋವು ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ ಮತ್ತು ವೈದ್ಯರ ಸಲಹೆ ಪಡೆಯಿರಿ.

ಹೃದಯಾಘಾತ

ಎಡ ಭುಜದಲ್ಲಿ ತೀವ್ರವಾದ ನೋವು ಇದ್ದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು. ನಿಮ್ಮ ಭುಜದಲ್ಲಿ ನೋವು ಇದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

ಹೃದಯಾಘಾತ

ನೀವು ದೀರ್ಘಕಾಲದವರೆಗೆ ತೀವ್ರವಾದ ಬೆನ್ನು ನೋವು ಹೊಂದಿದ್ದರೆ, ಅದು ಹೃದಯಾಘಾತದ ಸಂಕೇತವೂ ಆಗಿರಬಹುದು.

ಹೃದಯಾಘಾತ

ಸರಿಯಾದ ಭಂಗಿಯಲ್ಲಿ ನಿದ್ದೆ ಮಾಡದೇ ಇರುವುದು ಮತ್ತು ಕೆಲಸ ಮಾಡುವಾಗ ಸರಿಯಾಗಿ ಕುಳಿತುಕೊಳ್ಳದೇ ಇರುವುದು ಈ ನೋವಿಗೆ ಮುಖ್ಯ ಕಾರಣ ಆಗಬಹುದು.

ಹೃದಯಾಘಾತ

ಎದೆಯ ಎಡಭಾಗದಲ್ಲಿ ನೋವು ಇದ್ದರೆ, ಅದು ಹೃದಯಾಘಾತವೂ ಆಗಿರಬಹುದು. ಇದನ್ನು ನಿರ್ಲಕ್ಷಿಸಬೇಡಿ ಏಕೆಂದರೆ ಇದು ಗ್ಯಾಸ್‌ನಂತಹ ಕೆಲವು ಸಮಸ್ಯೆಳಿಂದಲೂ ಕಂಡುಬರುತ್ತದೆ.

VIEW ALL

Read Next Story