ಉತ್ತಮ ಆರೋಗ್ಯ

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು.

Puttaraj K Alur
Jan 28,2024

ಹತ್ತಾರು ವಿಟಮಿನ್‌

ಪಪ್ಪಾಯ ಹಣ್ಣಿನಲ್ಲಿ ಹತ್ತಾರು ವಿಟಮಿನ್‌ಗಳಿದ್ದು, ಆರೋಗ್ಯ ವೃದ್ಧಿಗೆ ಇವು ಸಹಕಾರಿಯಾಗಿವೆ.

ಜೀರ್ಣಕ್ರಿಯೆ

ಪಪ್ಪಾಯಿಯಲ್ಲಿರುವ ಪಪೈನ್ ನಂತಹ ಕಿಣ್ವಗಳು & ಪ್ರೋಟೀನ್ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ.

ಶಕ್ತಿಯ ಮಟ್ಟ

ಸಿಹಿ ಮತ್ತು ರಸಭರಿತವಾದ ಪಪ್ಪಾಯಿ ಹಣ್ಣು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ವಿಟಮಿನ್ A, C & E

ಪಪ್ಪಾಯಿಯಲ್ಲಿ ವಿಟಮಿನ್ A, C & E, ಫೋಲೇಟ್, ಮೆಗ್ನೀಸಿಯಮ್, ಫೋಲೇಟ್, ಪೊಟ್ಯಾಸಿಯಮ್ ಸಮೃದ್ಧವಾಗಿವೆ.

ರಕ್ತದಲ್ಲಿ ಸಕ್ಕರೆ ಮಟ್ಟ

ಪಪ್ಪಾಯಿ ಹಣ್ಣು ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಸುಧಾರಿಸುತ್ತದೆ.

ಹೊಟ್ಟೆ ಹಸಿವಿನಿಂದ ಕಾಪಾಡುತ್ತದೆ

ಪಪ್ಪಾಯಿ ಹಣ್ಣು ಹೊಟ್ಟೆ ಹಸಿವಿನಿಂದ ನಿಮ್ಮನ್ನು ಕಾಪಾಡುತ್ತದೆ.

ರೋಗ ನಿರೋಧಕ ಶಕ್ತಿ

ಪಪ್ಪಾಯಿ ಹಣ್ಣು ಸೇವನೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

VIEW ALL

Read Next Story