ಕಾಯಿ ಪಪ್ಪಾಯಿ ಪಪೈನ್ ನಂತಹ ಕಿಣ್ವಗಳನ್ನು ಹೊಂದಿದೆ
ಕಾಯಿ ಪಪ್ಪಾಯಿ ಪಪೈನ್ ನಂತಹ ಕಿಣ್ವಗಳನ್ನು ಹೊಂದಿರುವುದರಿಂದ ಜೀರ್ಣಕ್ರಿಯೆ ಸಹಕಾರಿ
ಗ್ಯಾಸ್ಟ್ರಿಕ್ ಹೊಟ್ಟೆ ನೋವಿನ ಸಮಸ್ಯೆಗೆ ಈ ಕಾಯಿ ಸಹಕಾರಿಯಾಗಿದೆ
ಕಾಯಿ ಪಪ್ಪಾಯಿ ಕರುಳಿನ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ
ಈ ಕಾಯಿಯಲ್ಲಿನ ಪಾಪೈನ್ ಮತ್ತು ಚೈಮೊಪೈನ್ ಅಂಶವು ತೂಕ ಇಳಿಕೆಗೆ ಸಹಕಾರಿ
ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಸಿ ಪಪ್ಪಾಯಿಯಲ್ಲಿ ಪ್ರೋಟಿಯೇಸ್ ಕಿಣ್ವಗಳು ಇರುವುದರಿಂದ ಗಾಯ ಶಮನಕ್ಕೆ ಸಹಕಾರಿಯಾಗಿದೆ