ಮೊಡವೆ ಕಲೆಗಳ ನಿವಾರಣೆಗೆ ಪಪ್ಪಾಯಿ ಸಿಪ್ಪೆ ಬೆಸ್ಟ್ ಮನೆಮದ್ದು!

Published by: Bhavishya Shetty | May 05, 2023

ಪಪ್ಪಾಯಿ ಸಿಪ್ಪೆ

ವಿವಿಧ ಚರ್ಮ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಹಣ್ಣು ಪರಿಹಾರವನ್ನು ಒದಗಿಸುತ್ತದೆ.

Published by: Bhavishya Shetty | May 05, 2023

ಪಪ್ಪಾಯಿ ಸಿಪ್ಪೆ

ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈಂಟಿಫಿಕ್ ಮತ್ತು ರಿಸರ್ಚ್ ಪಬ್ಲಿಕೇಷನ್ಸ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪಪ್ಪಾಯಿ ಸಿಪ್ಪೆಯು ಚರ್ಮವನ್ನು ಆರ್ಧ್ರಕಗೊಳಿಸುವ ಗುಣಗಳನ್ನು ಹೊಂದಿದೆ.

Published by: Bhavishya Shetty | May 05, 2023

ಪಪ್ಪಾಯಿ ಸಿಪ್ಪೆ

ಪಪ್ಪಾಯಿಯನ್ನು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.

Published by: Bhavishya Shetty | May 05, 2023

ಪಪ್ಪಾಯಿ ಸಿಪ್ಪೆ

ಪಪ್ಪಾಯಿ ಸಿಪ್ಪೆಯಲ್ಲಿ ಪಾಪೈನ್ ಎಂಬ ಕಿಣ್ವವಿದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಮತ್ತು ಸತ್ತ ಚರ್ಮದ ಕೋಶಗಳನ್ನು ಹೊರಹಾಕುತ್ತದೆ.

Published by: Bhavishya Shetty | May 05, 2023

ಪಪ್ಪಾಯಿ ಸಿಪ್ಪೆ

ಇದರಲ್ಲಿರುವ ವಿಟಮಿನ್ ಸಿ ಮತ್ತು ಫೋಲೇಟ್ ಅಂಶವು ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಜೊತೆಗೆ ಮೊಡವೆ ಕಲೆಗಳನ್ನು ಹೋಗಲಾಡಿಸುತ್ತದೆ.

Published by: Bhavishya Shetty | May 05, 2023

ಪಪ್ಪಾಯಿ ಸಿಪ್ಪೆ

ಪಪ್ಪಾಯಿಯು ವಿಟಮಿನ್-ಸಮೃದ್ಧ ಹಣ್ಣಾಗಿದ್ದು, ಇದನ್ನು ಮುಖದ ಮೇಲಿನ ಹಲವು ಸಮಸ್ಯೆಗಳನ್ನು ತೊಡೆದು ಹಾಕಿ ಕ್ಷಣದಲ್ಲಿ ಅಂದವನ್ನು ನೀಡುತ್ತದೆ.

Published by: Bhavishya Shetty | May 05, 2023

VIEW ALL

Read Next Story