ಹಣ್ಣಷ್ಟೇ ಅಲ್ಲ.. ಪಪ್ಪಾಯಿ ಬೀಜಗಳು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ!
ಪಪ್ಪಾಯಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ದೊರೆಯುತ್ತವೆ.
ಪಪ್ಪಾಯಿಯಲ್ಲಿ ಎ, ಬಿ, ಸಿ, ಇ, ಕೆ ನಂತಹ ಅನೇಕ ವಿಟಮಿನ್‌ಗಳು ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು ಮತ್ತು ಫೋಲೇಟ್‌ನಂತಹ ಖನಿಜಗಳಿವೆ.
ಪಪ್ಪಾಯಿಯಲ್ಲಿರುವ ಪೊಟ್ಯಾಶಿಯಂ, ಆ್ಯಂಟಿಆಕ್ಸಿಡೆಂಟ್ ಮತ್ತು ಫೈಬರ್ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಇಂದು ನಾವು ಪಪ್ಪಾಯಿ ಬೀಜಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಪಪ್ಪಾಯಿ ಬೀಜಗಗಳನ್ನು ಸೇವಿಸುವುದು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸಲು ತುಂಬಾ ಪ್ರಯೋಜನಕಾರಿ..
ಪಪ್ಪಾಯಿ ಬೀಜಗಳು ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ..
ಪಪ್ಪಾಯಿ ಬೀಜಗಳು ಕ್ಯಾನ್ಸರ್‌ನಂತರ ಭಯಾನಕ ರೋಗಗಳು ಬರದಂತೆ ತಡೆಯುತ್ತವೆ..