ಪಾರಿಜಾತ ಅನೇಕ ಗುಣಗಳ ಆಗರವಾಗಿದೆ. ಇದರ ಎಳೆಗಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ.
ಅಲರ್ಜಿ ನಿವಾರಕ, ಬ್ಯಾಕ್ಟಿರಿಯಾ ವಿರೋಧಿ, ವೈರಸ್ ವಿರೋಧಿ, ಉರಿಯೂತ ನಿವಾರಕ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಇವೆ.
ಸಂಧಿವಾತ ನೋವಿನಿಂದ ಪರಿಹಾರ ಪಡೆಯಲು ಪಾರಿಜಾತ ಚಹಾವನ್ನು ಕುಡಿಯಬಹುದು.
ಪಾರಿಜಾತ ಎಲೆ ಮತ್ತು ಹೂವನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಸಂಧಿವಾತದಿಂದ ಪರಿಹಾರ ಸಿಗಬಹುದು.
ಪಾರಿಜಾತದ ಎಲೆ ಕುಡಿಸಿದ ನೀರನ್ನು ಕುಡಿಯುವುದರಿಂದ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಂಧಿವಾತದಿಂದ ಉಂಟಾಗುವ ಕೀಲು ನೋವಿನಿಂದ ಪರಿಹಾರ ಪಡೆಯಲು ಪಾರಿಜಾತ ಎಲೆಗಳು ಸಹಾಯ ಮಾಡುತ್ತದೆ.
ಪಾರಿಜಾತ ಎಲೆಗಳ ಚಹಾ ಕುಡಿಯುವುದರಿಂದ ಒತ್ತಡ ಕಡಿಮೆ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.