ಉಪ್ಪಿನಕಾಯಿ ಎಂದೊಡನೆ ಬಾಯಲ್ಲಿ ನೀರು ಬರುವುದು ಸಹಜ . ಆದರೆ ಇದರ ನಿಯಮಿತ್ತ ಸೇವನೆಯಿಂದ ಆರೋಗ್ಯಕ್ಕೂ ಉಪಕಾರಿಯಾಗಿದೆ.
ನಿಯಮಿತ್ತ ಮಾವಿನಕಾಯಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹವನ್ನು ತಡೆಯುತ್ತದೆ.
ಮಾವಿನಕಾಯಿಯಲ್ಲಿ ಇರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶವು ರಕ್ತ ವೃದ್ದಿಸುತ್ತದೆ.
ಮಾವಿನಕಾಯಿ ಸೇವನೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಮಾವಿನ ಕಾಯಿ ಅಮೈಲೇಸ್‌ಗಳೆಂಬ ಜೀರ್ಣಕಾರಿ ಕಿಣ್ವಗಳನ್ನು ಹೊಂದಿರುವುದರಿಂದ ಉತ್ತಮ ಜೀರ್ಣಕಾರಿಗೂ ಉಪಯುಕ್ತವಾಗಿದೆ
ಮಾವಿನ ಕಾಯಿಯಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತವೆ.