ಪೊನ್ನಂಗಣ್ಣಿ ಎಲೆಗಳಲ್ಲಿ ವಿಟಮಿನ್ ಬಿ6, ಸಿ ಮತ್ತು ಎ ಜೊತೆಗೆ ರೈಬೋಫ್ಲಾವಿನ್, ಫೋಲೇಟ್, ಮೆನ್ನೀಸಿಯಮ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸಮೃದವಾಗಿದೆ.
ಹೃದಯ ಮತ್ತು ಮೆದುಳಿಗೆ ಹೆಚ್ಚಿನ ಪೊನ್ನಂಗಣ್ಣಿ ಎಲೆ ಉತ್ಸಾಹವನ್ನು ನೀಡುತ್ತದೆ.
ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿರುವವರು ಪೊನ್ನಂಗಣ್ಣಿ ರಸಕ್ಕೆ ಜೇಮತುಪ ಸೇರಿಸಿ ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಪೊನ್ನಂಗಣ್ಣಿ ಎಲೆ ಸೇವನೆ ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಪೊನ್ನಂಗಣ್ಣಿ ಎಲೆ ಆಸ್ಟಿಯೊಪೊರೋಸಿಸ್ ಅನ್ನು ಸಹ ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.
ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆ, ಗ್ಯಾಸ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
ಇದರಲ್ಲಿ ಕಬ್ಬಿಣಾಂಶ, ಮೆಗ್ನಿಷಿಯಂ ಇದ್ದು, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಉಪಶಮನ ನೀಡುತ್ತದೆ.