ಹೂಕೋಸಿನ ಎಲೆಗಳು ವಿಟಮಿನ್ ಎ ಯಲ್ಲಿ ಸಮೃದ್ದವಾಗಿದ್ದು ಉರಿಯೂತದ ಚರ್ಮ, ರಾತ್ರಿ ಕುರುಡುತನ, ವಿಳಂಬ ಬೆಳವಣಿಗೆ, ಬಂಜೆತನ ಮತ್ತು ಇನ್ನೂ ಅನೇಕ ರೋಗಗಳನ್ನು ಗುಣಪಡಿಸುತ್ತದೆ.
ಹೂಕೋಸಿನ ಎಲೆಗಳು ಪ್ರೋಟೀನ್ ಮೂಲವಾಗಿದ್ದು ಸ್ನಾಯುಗಳ ಬೆಳವಣಿಗೆಗೆ ಮತ್ತು ದೇಹದಲ್ಲಿನ ಹಿಮೋಗೋಬಿನ್ ಅನ್ನು ನಿಯಂತ್ರಿಸಲು ಸಹಾಯ ಮಾಡುತದೆ.
ಹೂಕೋಸಿನ ಎಲೆಗಳಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಹೂಕೋಸಿನ ಎಲೆಗಳು ಕ್ಯಾಲ್ಸಿಯಂನಲ್ಲಿ ಮೃದ್ಧವಾಗಿದು, ಮೂಳೆಗಳ ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹೂಕೋಸಿನ ಎಲೆಗಳು ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು ಕ್ಯಾನ್ಸರ್ ಮತ್ತು ರಕ್ತಹೀನತೆ ತಡೆಯಲು ಸಹಾಯ ಮಾಡುತ್ತದೆ.
ಹೂಕೋಸಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ.