ನೇರಳೆ ಹಣ್ಣು

ನೇರಳೆ ಹಣ್ಣು ಗ್ಲುಕೋಸ್ ಪೋಷಕಾಂಶಗಳನ್ನು ಹೊಂದಿದೆ.

Zee Kannada News Desk
Mar 20,2023

ಆರೋಗ್ಯಕ್ಕೂ ಸಹಕಾರಿ

ಈ ಹಣ್ಣು ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿಯಾಗಿದೆ.

ಹೊಟ್ಟೆ ನೋವು ನಿಯಂತ್ರಣ

ಈ ಹಣ್ಣುನ್ನು ಸೇವಿಸುವುದರಿಂದ ,ಮುಟ್ಟಿನ ಹೊಟ್ಟೆ ನೋವು ನಿಯಂತ್ರಣಕ್ಕೆ ಬರುತ್ತದೆ

ಹಿಮೋಗ್ಲೋಬಿನ್ ಹೆಚ್ಚಳ

ನೇರಳೆ ಹಣ್ಣಿನ ಸೇವನೆಯಿಂದ ಹಿಮೋಗ್ಲೋಬಿನ್ ಸಮಸ್ಯೆ ನಿವಾರಣೆ

ಉಬ್ಬಸ ನಿಯಂತ್ರಣ

ಕೆಮ್ಮು ಮತ್ತು ಉಬ್ಬಸವನ್ನು ನಿಯಂತ್ರಿಸುತ್ತದೆ.

ಉಷ್ಣತೆ ಇಳಿಕೆ

ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ನೇರಳೆ

ಉತ್ತಮ ಆರೋಗ್ಯಕ್ಕೆ

ನೇರಳೆ ಹಣ್ಣು ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ

VIEW ALL

Read Next Story