ರಾಗಿ ರೊಟ್ಟಿ

ರಾಗಿ ರೊಟ್ಟಿ.. ಮಧುಮೇಹಕ್ಕೆ ರಾಮಬಾಣ!

Chetana Devarmani
Mar 31,2024

ರಾಗಿ ರೊಟ್ಟಿ

ರಾಗಿ ರೊಟ್ಟಿ ಹೊಟ್ಟೆಯನ್ನು ತಂಪಾಗಿಸುತ್ತದೆ. ಶಾಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ.

ರಾಗಿ ರೊಟ್ಟಿ

ಬೇಸಿಗೆಯಲ್ಲಿ ರಾಗಿ ಸೇವಿಸುವುದರಿಂದ ನಿರ್ಜಲೀಕರಣವನ್ನು ತಡೆಯಬಹುದು. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.

ರಾಗಿ ರೊಟ್ಟಿ

ರಾಗಿ ರೊಟ್ಟಿ ವಿಶೇಷವಾಗಿ ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಆರೋಗ್ಯಕರವಾಗಿದೆ.

ರಾಗಿ ರೊಟ್ಟಿ

ರಾಗಿ ರೊಟ್ಟಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ ಹೊಂದಿದೆ. ಹೆಚ್ಚಿನ ಪ್ರಮಾಣದ ನಾರಿನಂಶವಿದ್ದು, ಬ್ಲಡ್‌ ಶುಗರ್ ಹೆಚ್ಚಿಸದಂತೆ ತಡೆಯುತ್ತದೆ.

ರಾಗಿ ರೊಟ್ಟಿ

ಇದರಲ್ಲಿರುವ ನಾರಿನಂಶವು ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಹೊತ್ತು ಇರುವಂತೆ ಮಾಡುತ್ತದೆ. ಇದರಿಂದ ಮತ್ತೆ ಹಸಿವಾಗುವುದಿಲ್ಲ.

ರಾಗಿ ರೊಟ್ಟಿ

ರಾಗಿ ರೊಟ್ಟಿಯಲ್ಲಿರುವ ಫೈಬರ್ ಮಲಬದ್ಧತೆಯನ್ನು ತಡೆಯುತ್ತದೆ. ಇದರಿಂದ ಕರುಳಿನ ಆರೋಗ್ಯವೂ ಸುಧಾರಿಸುತ್ತದೆ.

ರಾಗಿ ರೊಟ್ಟಿ

ರಾಗಿ ರೊಟ್ಟಿ ಪ್ರೋಟೀನ್ ಸಮೃದ್ಧವಾಗಿದೆ. ಖನಿಜಗಳು ಮತ್ತು ವಿಟಮಿನ್ ಗಳನ್ನು ಹೊಂದಿರುತ್ತದೆ.

ರಾಗಿ ರೊಟ್ಟಿ

ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ಉತ್ತಮ ಔಷಧವಾಗಿದೆ. ಗೋಧಿಗಿಂತ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ರಾಗಿ ರೊಟ್ಟಿ ಹೊಂದಿದೆ.

ರಾಗಿ ರೊಟ್ಟಿ

ರಾಗಿ ರೊಟ್ಟಿ ಚಯಾಪಚಯವನ್ನು ಸುಧಾರಿಸುತ್ತದೆ. ಇದಲ್ಲಿರುವ ಫೈಬರ್ ನಿಧಾನವಾಗಿ ಕರಗುತ್ತದೆ.

VIEW ALL

Read Next Story