ಈ ಒಣಹಣ್ಣು ಹಸಿಯಾಗಿರುವಾಗಲೇ ತಿಂದರೆ ಹೃದಯಾಘಾತ ತಡೆಗೆ ಬೆಸ್ಟ್ ಮದ್ದು !

Published by: Ranjitha R K | Mar 21, 2025

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹಸಿ ಬಾದಾಮಿ ಅಥವಾ ಹಸಿರು ಬಾದಾಮಿ ಸಹಕಾರಿ.

Published by: Ranjitha R K | Mar 21, 2025

ಹಸಿರು ಬಾದಾಮಿಯಲ್ಲಿ ವಿಟಮಿನ್ ಇ,ಮೆಗ್ನಿಶಿಯಂ, ಪ್ರೋಟಿನ್ ಜೊತೆಗೆ ಒಮೆಗಾ ೨ ಫ್ಯಾಟಿ ಆಸಿಡ್ , ಕ್ಯಾಲ್ಶಿಯಂ ಮತ್ತು ಫಾಸ್ಪೋರಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

Published by: Ranjitha R K | Mar 21, 2025

ಹಸಿರು ಬಾದಾಮಿಯಲ್ಲಿ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

Published by: Ranjitha R K | Mar 21, 2025

ಇದರಲ್ಲಿರುವ ಪೋಷಕಾಂಶಗಳ ಕಾರಣದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Published by: Ranjitha R K | Mar 21, 2025

ಇದರಲ್ಲಿ ಕ್ಯಾಲ್ಶಿಯಂ, ಮೆಗ್ನಿಶಿಯಂ ಹೇರಳವಾಗಿದ್ದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.

Published by: Ranjitha R K | Mar 21, 2025

ಹಸಿರು ಬಾದಾಮಿಯಲ್ಲಿ ಉತ್ತಮ ಪ್ರಮಾಣದಲ್ಲಿ ಫೈಬರ್ ಕೂಡಾ ಕಂಡು ಬರುತ್ತದೆ. ಹಾಗಾಗಿ ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

Published by: Ranjitha R K | Mar 21, 2025

ಇದು ಮೆಗ್ನಿಶಿಯಂನಲ್ಲಿ ಸಮೃದ್ದವಾಗಿರುವ ಹಣ್ಣಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

Published by: Ranjitha R K | Mar 21, 2025

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.

Published by: Ranjitha R K | Mar 21, 2025

VIEW ALL

Read Next Story