ಈರುಳ್ಳಿ

ಈರುಳ್ಳಿ ಬಿಳಿ ಈರುಳ್ಳಿಯನ್ನು ಪೇಸ್ಟ್ ಮಾಡಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.

Zee Kannada News Desk
Jan 25,2023

ಮೊಟ್ಟೆ

ಮೊಟ್ಟೆಯಲ್ಲಿ ವಿಟಮಿನ್ ಬಿ ಅಂಶ ಯಥೇಚ್ಛವಾಗಿ ಸಿಗುವುದರಿಂದ, ಸಣ್ಣ ವಯಸ್ಸಿಗೆ ಕಾಡುವ ಬಿಳಿ ಕೂದಲಿನ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಕರ್ಪೂರದ ಎಣ್ಣೆ

ಪ್ರತಿದಿನವೂ ಈಎಣ್ಣೆ ಹಚ್ಚುವುದರಿಂದ ದಿನಾ ಹೋದ ಹಾಗೆ ಬಿಳಿಯಾಗಿರುವ ನಿಮ್ಮ ತಲೆ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಕರಿಬೇವು

ಕರಿಬೇವು ಅದ್ಭುತ ಔಷಧೀಯ ಗುಣವನ್ನು ಒಳಗೊಂಡಿದೆ. ಇದು ಕೂದಲು ಉದುರುವುದು ಹಾಗೂ ಅದರ ಬಣ್ಣಗಳ ಸಂರಕ್ಷಣೆ ಮಾಡುತ್ತದೆ.

ತೆಂಗಿನ ಎಣ್ಣೆ

ತೆಂಗಿನೆಣ್ಣೆ ಕೂದಲ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಕಪ್ಪು ಮತ್ತು ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಬಿಳಿ ಕೂದಲನ್ನು ತಡೆಯಬಹುದು.

ನೆಲ್ಲಿಕಾಯಿ

ವಿಟಮಿನ್ ಸಿ ಅನ್ನು ಸಮೃದ್ಧವಾಗಿ ಪಡೆದುಕೊಂಡಿರುವ ನೈಸರ್ಗಿಕ ಉತ್ಪನ್ನ. ಇದು ಕೂದಲ ಆರೈಕೆಯಲ್ಲಿ ಅತ್ಯುತ್ತಮ ಪಾತ್ರವಹಿಸುತ್ತದೆ. ಇದರಿಂದ ಕೂದಲ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು.

VIEW ALL

Read Next Story