ʻಈʼ ಒಂದು ತರಕಾರಿ ಸೇವನೆಯಿಂದ ತಕ್ಷಣ ಕಂಟ್ರೋಲ್‌ಗೆ ಬರುತ್ತೆ ನಿಮ್ಮ ಬ್ಲಡ್‌ ಶುಗರ್‌..!

Published by: Zee Kannada News Desk | Jan 12, 2025

ಮಧುಮೇಹ

ವಿಶ್ವಾದ್ಯಂತ ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Published by: Zee Kannada News Desk | Jan 12, 2025

ಸಂಖ್ಯೆ

ಅದರಲ್ಲೂ ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತಿದೆ. ಈ ರೋಗವು ವಯಸ್ಸಾದವರಿಗೆ ಮಾತ್ರವಲ್ಲ, ಯುವಕರನ್ನೂ ಸಹ ಬಾಧಿಸುತ್ತದೆ.

Published by: Zee Kannada News Desk | Jan 12, 2025

ಜೀವನಶೈಲಿ

ಬದಲಾಗುತ್ತಿರುವ ಜೀವನಶೈಲಿ, ಆಹಾರ ಸೇವನೆಯಲ್ಲಿನ ಬದಲಾವಣೆ ಮತ್ತು ದೈಹಿಕ ಚಟುವಟಿಕೆಯಲ್ಲಿನ ಕಡಿತದಿಂದಾಗಿ, ಹೆಚ್ಚು ಹೆಚ್ಚು ಜನರು ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ.

Published by: Zee Kannada News Desk | Jan 12, 2025

ಪೋಷಕಾಂಶ

ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗದಿದ್ದರೂ, ಕೆಲವರು ಮಧುಮೇಹ ಪೂರ್ವ ಹಂತವನ್ನು ತಲುಪುತ್ತಾರೆ.

Published by: Zee Kannada News Desk | Jan 12, 2025

ಹೀರೆಕಾಯಿ

ಮಧುಮೇಹ ರೋಗಿಗಳಿಗೆ ಹೀರೆಕಾಯಿ ಅಮೃತವಿದ್ದಂತೆ. ಇದನ್ನು ಸೇವಿಸುವುದರಿಂದ ನಿಮ್ಮ ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆ.

Published by: Zee Kannada News Desk | Jan 12, 2025

ಫೈಬ‌ರ್

ಹೀರೆಕಾಯಿಯಲ್ಲಿ ಫೈಬ‌ರ್ ಮತ್ತು ವಿಟಮಿನ್ ಗಳ ಜೊತೆಗೆ ಅಗತ್ಯವಿರುವ ಪೋಷಕಾಂಶಗಳಿವೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

Published by: Zee Kannada News Desk | Jan 12, 2025

ಕ್ಯಾಲೋರಿ

ಹೀರೆಕಾಯಿ ಹೆಚ್ಚಿನ ಫೈಬ‌ರ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ನಿಮಗೆ ದೀರ್ಘಕಾಲ ಹಸಿವನ್ನುಂಟು ಮಾಡುವುದಿಲ್ಲ.

Published by: Zee Kannada News Desk | Jan 12, 2025

ಕೊಬ್ಬು

ಹೀರೆಕಾಯಿ ನಿಮ್ಮ ಕೊಬ್ಬನ್ನು ಕರಗಿಸಿ ತೂಕ ಇಳಿಸಿಕೊಳ್ಳುವಲ್ಲಿಯೂ ಸಹ ಸಹಾಯ ಮಾಡುತ್ತದೆ.

Published by: Zee Kannada News Desk | Jan 12, 2025

ಇನ್ಸುಲಿನ್

ಹೀರೆಕಾಯಿ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯು ನಿಯಂತ್ರಣದಲ್ಲಿರುತ್ತದೆ.

Published by: Zee Kannada News Desk | Jan 12, 2025

ರೋಗನಿರೋಧಕ ಶಕ್ತಿ

ಹೀರೆಕಾಯಿ ಇದು ದೇಹಕ್ಕೆ ಅಗತ್ಯವಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ರಕ್ತಹೀನತೆಯನ್ನು ತಡೆಯುತ್ತದೆ.

Published by: Zee Kannada News Desk | Jan 12, 2025

ತ್ವಚೆಯ ಆರೋಗ್ಯ

ಹೀರೆಕಾಯಿ ನಿಮ್ಮ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

Published by: Zee Kannada News Desk | Jan 12, 2025

VIEW ALL

Read Next Story