ಪ್ರತಿನಿತ್ಯ ಬಿಸಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ.
ಮುಂಜಾನೆ ಸಮಯದಲ್ಲಿ ಬಿಸಿ ನೀರು ಸೇವನೆಯಿಂದ ದೇಹದಲ್ಲಿರುವ ತ್ಯಾಜ್ಯಗಳನ್ನು ಹೊರ ಹಾಕಿ ಜೀರ್ಣಕ್ರಿಯೆಗೆ ಸಹಕರಿಸುತ್ತದೆ
ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆ ಸ್ವಚ್ಛಗೊಳಿಸಿ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ
ಮೈಗ್ರೇನ್ನಿಂದ ಬಳಲುತ್ತಿದ್ದರೇ ಅಂಥವರಿಗೆ ಇದು ಬಿಸಿನೀರು ಉಪಯುಕ್ತವಾಗಿದೆ.
ಬಿಸಿ ನೀರಿನಲ್ಲಿ ಅನೇಕ ಖನಿಜಾಂಶಗಳನ್ನು ಹೊಂದಿರುವುದರಿಂದ ಸೌಂದರ್ಯ ಹೆಚ್ಚಲು ಇದು ಉಪಯುಕ್ತವಾಗಿದೆ.
ಗ್ಯಾಸ್ ಅಥವಾ ಅಸಿಡಿಟಿ ಕೂಡ ನಿವಾರಿಸಲು ಬಿಸಿ ನೀರು ಉತ್ತಮ ಔಷಧಿಯಾಗಿದೆ
ನೆಗಡಿಶೀತ ಕೆಮ್ಮು ಹೊಂದಿದ್ದರೇ ನಿಯಮಿತ್ತ ಬಿಸಿ ನೀರು ಸೇವನೆಯಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ರಾತ್ರಿ ಬಿಸಿ ನೀರು ಕುಡಿಯುವುದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ