ಈ ನೀರಿನ ಒಂದೆರಡು ಹನಿ ಹಚ್ಚಿದರೆ ಸಾಕು ಮುಖದ ಕಾಂತಿ ಹೆಚ್ಚುವುದು

Ranjitha R K
May 22,2024

ಮನೆ ಮದ್ದು

ಮುಖದ ಕಾಂತಿ ಹೆಚ್ಚು ಮಾಡಲು ಕೆಲವು ಮನೆ ಮದ್ದನ್ನು ಬಳಸಬಹುದು. ಅವುಗಳಲ್ಲಿ ಒಂದು ರೋಸ್ ವಾಟರ್.

ರೋಜ್ ವಾಟರ್

ರಾತ್ರಿ ಮಲಗುವ ಮುನ್ನ ನಿತ್ಯ ಮುಖದ ಮೇಲೆ ರೋಜ್ ವಾಟರ್ ಹಚ್ಚುವುದರಿಂದ ಕಪ್ಪು ಕಲೆ ಮಾಯವಾಗುತ್ತದೆ.

ಕಲೆ ತೆಗೆಯಲು

ಮುಖದ ಮೇಲಿನ ಯಾವುದೇ ರೀತಿಯ ಕಲೆಯನ್ನು ಹೋಗಲಾಡಿಸಲು ರೋಜ್ ವಾಟರ್ ಸಹಾಯ ಮಾಡುತ್ತದೆ.

ಒಣ ಚರ್ಮ

ರಾತ್ರಿ ಮುಖಕ್ಕೆ ರೋಜ್ ವಾಟರ್ ಹಚ್ಚಿ ಮಲಗುವುದರಿಂದ ಚರ್ಮ ಮಾಯಿಶ್ಚರೈಸ್ ಆಗುತ್ತದೆ.ಇದು ಒಣ ಚರ್ಮದ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಡೆಡ್ ಸೆಲ್

ಮುಖದ ಮೇಲೆ ಡೆಡ್ ಸೆಲ್ ಅನ್ನು ಹೋಗಲಾಡಿಸುತ್ತದೆ.ಇದು ವಯಸ್ಸಾದ ಲಕ್ಷಣವನ್ನು ಕೂಡಾ ತಡೆಯುತ್ತದೆ.

ಸುಕ್ಕು ನಿವಾರಣೆ

ಮುಖದ ಮೇಲೆ ಸುಕ್ಕು ಕಾಣಿಸದಂತೆ ನೋಡಿಕೊಳುತ್ತದೆ.

ಕಾಂತಿ ಹೆಚ್ಚುತ್ತದೆ

ರಾತ್ರಿ ರೋಜ್ ವಾಟರ್ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ರಕ್ತದ ಪರಿಚಲನೆ

ಮುಖಕ್ಕೆ ರೋಜ್ ವಾಟರ್ ಹಚ್ಚುವುದರಿಂದ ರಕ್ತದ ಪರಿಚಲನೆ ಹೆಚ್ಚುತ್ತದೆ.


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ

VIEW ALL

Read Next Story