ಚಿಕ್ಕು ಹಣ್ಣಿನ ಶೇಕ್ ಕುಡಿಯುವುದರಿಂದ ಆಗುವ ಲಾಭಗಳಿವು!
ಆರೋಗ್ಯವಂತರಾಗಿರಲು ಪ್ರತಿನಿತ್ಯ ಸೀಸನಲ್ ಫ್ರೂಟ್ ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.
ಸಪೋಟಾ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಸಪೋಟಾ ಶೇಕ್ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ.
ಚಿಕ್ಕು ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಸಪೋಟಾ ವಿಶೇಷವಾಗಿ ಗ್ಲೂಕೋಸ್ ಮತ್ತು ಕ್ಯಾಲೋರಿಗಳಲ್ಲಿ ಸಮೃದ್ಧವಾಗಿದೆ.
ಸಪೋಟಾ ಶೇಕ್ ಕುಡಿಯುವುದರಿಂದ ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಚಿಕ್ಕು ಹಣ್ಣಿನ ಮಿಲ್ಕ್ ಶೇಕ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಸಪೋಟಾ ಶೇಕ್ ಸೇವನೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.
ಕರುಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿಡಲು ಚಿಕ್ಕು ಹಣ್ಣು ತುಂಬಾ ಸಹಕಾರಿ.
ಸಪೋಟಾ ಹಣ್ಣನ್ನು ಸೇವಿಸಿದರೆ ಕೀಲು ನೋವು ಮತ್ತು ಮೂಳೆ ಸಮಸ್ಯೆ ನಿವಾರಣೆಯಾಗುತ್ತದೆ.
ಚಿಕ್ಕು ಹಣ್ಣಿನ ಶೇಕ್ ಕ್ಯಾನ್ಸರ್ ರೋಗವನ್ನು ತಡೆಯಲು ತುಂಬಾ ಸಹಕಾರಿ.