ಕೇವಲ 7 ದಿನಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಗೆ ಗುಡ್ ಬೈ ಹೇಳಿ... ಇಲ್ಲಿವೆ ಟಿಪ್ಸ್!

Published by: Nitin Tabib | Oct 12, 2023

ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ದೇಹದಲ್ಲಿ ಹಲವು ರೀತಿಯ ಕಾಯಿಲೆಗಳ ಅಪಾಯ ಎದುರಾಗುತ್ತದೆ.

Published by: Nitin Tabib | Oct 12, 2023

ಆದರೆ, ನೀವು ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಿದರೆ ಕೆಲವೇ ದಿನಗಳಲ್ಲಿ ಸುಲಭವಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.

Published by: Nitin Tabib | Oct 12, 2023

ನಿಂಬೆ ಹಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಸಿ ಇರುತ್ತದೆ ಮತ್ತು ಅದು ರಕ್ತನಾಳಗಳಲ್ಲಿನ ಅಡೆತಡೆಗಳನ್ನು ದೂರಗೊಳಿಸುತ್ತದೆ.

Published by: Nitin Tabib | Oct 12, 2023

ಹೀಗಾಗಿ ನಿತ್ಯ ಬೆಳಗ್ಗೆ ಒಂದು ಗ್ಲಾಸ್ ನಿಂಬೆ ನೀರನ್ನು ಸೇವಿಸಿ

Published by: Nitin Tabib | Oct 12, 2023

ಮೀನರಲ್ ಹಾಗೂ ವಿಟಮಿನ್ ಭರಪೂರ ಹಣ್ಣುಗಳನ್ನು ನಿಮ್ಮ ಆಧಾರದಲ್ಲಿ ಶಾಮೀಲುಗೊಳಿಸಿ.

Published by: Nitin Tabib | Oct 12, 2023

ಹಣ್ಣುಗಳಂತೆಯೇ ಹೆಚ್ಚು ನಾರಿನಂಶ ಹೊಂದಿರುವ ತರಕಾರಿಗಳನ್ನು ನಿಮ್ಮ ಆಹಾರಕ್ಕೆ ಸೇರಿಸಿ.

Published by: Nitin Tabib | Oct 12, 2023

ನಿಮ್ಮ ಉಪಹಾರಗಳಲ್ಲಿ ಡ್ರೈಫ್ರೂಟ್ ಗಳಿಗೂ ಸ್ಥಾನ ಕಲ್ಪಿಸಿ. ಏಕೆಂದರೆ ಕೊಲೆಸ್ಟ್ರಾಲ್ ನಿರ್ಮೂಲನೆಗೆ ಅವೂ ಕೂಡ ಮಹತ್ವದ ಕೊಡುಗೆಯನ್ನು ನೀಡುತ್ತವೆ. ದಿನನಿತ್ಯದ ಊಟದಲ್ಲಿ ಈರುಳ್ಳಿ ಬೆಳ್ಳುಳ್ಳಿ ಶಾಮೀಲುಗೊಳಿಸಿ.

Published by: Nitin Tabib | Oct 12, 2023

ಸಾಧ್ಯವಾದಷ್ಟು ಆಹಾರ ತಯಾರಿಸುವಾಗ ಆಲೀವ್ ಎಣ್ಣೆಯನ್ನು ಬಳಸಿ,

Published by: Nitin Tabib | Oct 12, 2023

ಇನ್ನೊಂದೆಡೆ ನೀವು ಆಹಾರ ತಯಾರಿಸಲು ಸಾಸಿವೆ ಎಣ್ಣೆಯನ್ನು ಕೂಡ ಬಳಸಬಹುದು.

Published by: Nitin Tabib | Oct 12, 2023

VIEW ALL

Read Next Story