ಸಂಕ್ರಾಂತ್ರಿ ಸ್ಪೆಷಲ್‌ ಎಳ್ಳಿನ ಚಿಕ್ಕಿ ತಿನ್ನುವುದರಿಂದ ಚಳಿಗಾಲದಲ್ಲಿ ಈ ರೋಗಗಳು ಬರೋದೇ ಇಲ್ಲ!

Published by: Chetana N Devarmani | Jan 05, 2025

ಎಳ್ಳು

ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಎಳ್ಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎಳ್ಳು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.

Published by: Chetana N Devarmani | Jan 05, 2025

ಎಳ್ಳು

ಚಳಿಗಾಲದಲ್ಲಿ ಎಳ್ಳನ್ನು ಸೇವಿಸುವುದರಿಂದ ಋತುಮಾನದ ರೋಗಗಳನ್ನು ತಡೆಯುತ್ತದೆ. ಏಕೆಂದರೆ ಎಳ್ಳು ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ.

Published by: Chetana N Devarmani | Jan 05, 2025

ಎಳ್ಳು

ಎಳ್ಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವು ಒಳಗಿನಿಂದ ಬೆಚ್ಚಗಾಗುತ್ತದೆ. ನೀವು ಪ್ರತಿದಿನ ಎಳ್ಳನ್ನು ಹಾಲಿನೊಂದಿಗೆ ತಿನ್ನಬಹುದು.

Published by: Chetana N Devarmani | Jan 05, 2025

ಎಳ್ಳು

ಕೆಲವು ಮಹಿಳೆಯರು ಎದುರಿಸುತ್ತಿರುವ ಪಿರಿಯಡ್ಸ್ ಸಮಸ್ಯೆಗೂ ಎಳ್ಳು ಸೇವನೆ ಪರಿಹಾರ ನೀಡುವುದು. ಎಳ್ಳು ಬೀಜಗಳಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣ ಸಮೃದ್ಧವಾಗಿದೆ.

Published by: Chetana N Devarmani | Jan 05, 2025

ಎಳ್ಳು

ಎಳ್ಳಿನಲ್ಲಿ ಸತು ಸಮೃದ್ಧವಾಗಿದೆ. ಇದು ದೇಹದಲ್ಲಿ ಪ್ರೊಜೆಸ್ಟರಾನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

Published by: Chetana N Devarmani | Jan 05, 2025

ಎಳ್ಳು

ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿರುವ ಎಳ್ಳು ಹಾರ್ಮೋನ್ ಅಸಮತೋಲನವನ್ನು ಹೋಗಲಾಡಿಸುತ್ತದೆ.

Published by: Chetana N Devarmani | Jan 05, 2025

ಎಳ್ಳು

ಎಳ್ಳಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರ ಸಹಾಯದಿಂದ, ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ. ಹೆಚ್ಚಿನ ಮಟ್ಟದ ಈಸ್ಟ್ರೊಜೆನ್ ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸುತ್ತದೆ.

Published by: Chetana N Devarmani | Jan 05, 2025

ಎಳ್ಳು

ಎಳ್ಳನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಸಂಚಾರವನ್ನು ನಿಯಂತ್ರಿಸುತ್ತದೆ.

Published by: Chetana N Devarmani | Jan 05, 2025

ಎಳ್ಳು

ಎಳ್ಳು ಮೂಳೆಗಳ ಬಲಕ್ಕೆ ಉತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ.

Published by: Chetana N Devarmani | Jan 05, 2025

VIEW ALL

Read Next Story