ಅನೇಕ ಜನರು ಮಾವಿನಹಣ್ಣನ್ನು ತುಂಬಾ ಇಷ್ಟಪಡುತ್ತಾರೆ. ಇಷ್ಟ ಎಂದು ಅತಿಯಾಗಿ ಮಾವು ಸೇವಿಸಿದರೆ ತೊಂದರೆ ಅನುಭವಿಸಬೇಕಾಗುತ್ತದೆ. ಹೌದು, ಬೇಸಿಗೆಯಲ್ಲಿ ಹೆಚ್ಚು ಮಾವಿನಹಣ್ಣು ತಿನ್ನುವುದು ಹಾನಿಕಾರಕ.

Ranjitha R K
May 15,2023


ಮಾವು ಉಷ್ಣ ಗುಣವನ್ನು ಹೊಂದಿರುತ್ತದೆ. ಅತಿಯಾದ ಮಾವು ಸೇವನೆಯಿಂದ ಅಲರ್ಜಿ ಸಮಸ್ಯೆ ಉಂಟಾಗುತ್ತದೆ.


ಬೇಸಿಗೆಯಲ್ಲಿ ಹೆಚ್ಚು ಮಾವಿನ ಹಣ್ಣು ಸೇವನೆಯಿಂದ ಬ್ಲಡ್ ಶುಗರ್ ಹೆಚ್ಚಾಗುತ್ತದೆ. ಇದರಲ್ಲಿ ನೈಸರ್ಗಿಕ ಸಿಹಿ ಅಧಿಕ ಪ್ರಮಾಣದಲ್ಲಿ ಇರುವುದೇ ಇದಕ್ಕೆ ಕಾರಣ .


ಹೆಚ್ಚು ಮಾವು ತಿನ್ನುವುದರಿಂದ ಹೊಟ್ಟೆಯಲ್ಲಿ ಸಮಯೇ ಕಾಣಿಸಿಕೊಳ್ಳಬಹುದು.


ಮೊದಲೇ ಹೇಳಿದಂತೆ ಮಾವು ಉಷ್ಣ ಗುಣವನ್ನು ಹೊಂದಿರುವುದರಿಂದ ಇದರ ಅಧಿಕ ಸೇವನೆ ಮೊಡವೆ ಸಮಸ್ಯೆಯನ್ನು ಹುಟ್ಟಿ ಹಾಕಬಹುದು.


ಹೆಚ್ಚು ಮಾವು ತಿನ್ನುವುದರಿಂದ ಆಸಿಡಿಟಿ, ಗ್ಯಾಸ್ ನಂಥಹ ಸಮಸ್ಯೆಗಳು ಹುಟ್ಟಿಕೊಳ್ಳಬಹುದು.


ಮಾವಿನಹಣ್ಣಿನಲ್ಲಿ ಅಧಿಕ ಪ್ರಮಾಣದ ಕ್ಯಾಲೋರಿ ಇರುತ್ತದೆ. ಇದರಿಂದಾಗಿ ಇದರ ಅತಿಯಾದ ಸೇವನೆ ದೇಹ ತೂಕ ಹೆಚ್ಚು ಮಾಡುತ್ತದೆ.


ಇದರ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚುತ್ತದೆ.

VIEW ALL

Read Next Story