ಮಿತಿಗಿಂತ ಹೆಚ್ಚು ಉಪ್ಪು ಸೇವಿಸಿದರೆ ದೇಹಕ್ಕಾಗುವ ದುಷ್ಪರಿಣಾಮಗಳೇನು?

Published by: Bhavishya Shetty | Oct 21, 2023

ಉಪ್ಪು ಪದಾರ್ಥಗಳು

ಉಪ್ಪು ಪದಾರ್ಥಗಳು ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಅನೇಕ ಜನರು ಚಿಪ್ಸ್, ಫ್ರೆಂಚ್ ಫ್ರೈಸ್, ಕಟ್ಲೆಟ್ಗಳು ಮತ್ತು ಗೋಲ್ ಗಪ್ಪಾಗಳಂತಹ ಸ್ನ್ಯಾಕ್ಸ್’ಗಳನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಅವುಗಳು ಬಹಳಷ್ಟು ಸೋಡಿಯಂ ಅನ್ನು ಹೊಂದಿರುತ್ತವೆ,

Published by: Bhavishya Shetty | Oct 21, 2023

ರಕ್ತದೊತ್ತಡ

ಉಪ್ಪಿನಲ್ಲಿರುವ ಸೋಡಿಯಂ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Published by: Bhavishya Shetty | Oct 21, 2023

ಹೃದಯದ ಆರೋಗ್ಯ

ಅತಿಯಾದ ಸೋಡಿಯಂ ಸೇವನೆಯು ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

Published by: Bhavishya Shetty | Oct 21, 2023

ಹೆಚ್ಚುವರಿ ನೀರು

ಅತಿಯಾದ ಉಪ್ಪು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹವು ಹೆಚ್ಚುವರಿ ನೀರಿನಿಂದ ತುಂಬುತ್ತದೆ, ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.

Published by: Bhavishya Shetty | Oct 21, 2023

ಜೀರ್ಣಕಾರಿ ಸಮಸ್ಯೆ

ಅತಿಯಾದ ಉಪ್ಪಿನ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳಾದ ಅಸಿಡಿಟಿ, ಜಠರದುರಿತ ಮತ್ತು ಪೈಲ್ಸ್ ಇತ್ಯಾದಿಗಳು ಉಂಟಾಗಬಹುದು.

Published by: Bhavishya Shetty | Oct 21, 2023

ಮೂಳೆಯ ಆರೋಗ್ಯ

ಮಿತಿಗಿಂತ ಹೆಚ್ಚು ಸೋಡಿಯಂ ಸೇವನೆಯು ಮೂಳೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಬಹುದು,

Published by: Bhavishya Shetty | Oct 21, 2023

ಮಾನಸಿಕ ಆರೋಗ್ಯ

ಅತಿಯಾದ ಉಪ್ಪು ಸೇವನೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ.

Published by: Bhavishya Shetty | Oct 21, 2023

ಸ್ವಾಭಾವಿಕ ರುಚಿ

ಅತಿಯಾದ ಉಪ್ಪು ಸೇವನೆಯು ನಮ್ಮ ಆಹಾರದ ಸ್ವಾಭಾವಿಕ ರುಚಿಯನ್ನು ಹಾಳು ಮಾಡುತ್ತದೆ,

Published by: Bhavishya Shetty | Oct 21, 2023

ಮೂತ್ರಪಿಂಡದ ಆರೋಗ್ಯ

ಅತಿಯಾದ ಉಪ್ಪು ಸೇವನೆಯು ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದು ಮೂತ್ರಪಿಂಡದ ಕಾರ್ಯಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

Published by: Bhavishya Shetty | Oct 21, 2023

ಮಧುಮೇಹ

ಅತಿಯಾಗಿ ಉಪ್ಪು ಸೇವಿಸುವ ಜನರು ಮಧುಮೇಹದ ಅಪಾಯವನ್ನು ಹೊಂದಿರುತ್ತಾರೆ.

Published by: Bhavishya Shetty | Oct 21, 2023

ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

Published by: Bhavishya Shetty | Oct 21, 2023

VIEW ALL

Read Next Story