ಅಗತ್ಯಕ್ಕಿಂತ ಹೆಚ್ಚು ಉಪ್ಪು ತಿಂದರೆ ಏನಾಗುತ್ತದೆ ಗೊತ್ತಾ..?

Published by: Deepa A Reddy | Jul 13, 2025

salt side effects: ಹೆಚ್ಚು ಉಪ್ಪು ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.

Published by: Deepa A Reddy | Jul 13, 2025

ಬಿಪಿ

ಹೆಚ್ಚು ಉಪ್ಪು ಸೇವಿಸುವುದರಿಂದ ಬಿಪಿ ಹೆಚ್ಚಾಗುತ್ತದೆ.

Published by: Deepa A Reddy | Jul 13, 2025

ಹೃದಯದ ಸಮಸ್ಯೆ

ಇದರಿಂದ ಹೃದಯದ ಸಮಸ್ಯೆಗಳೂ ಹೆಚ್ಚಾಗುತ್ತವೆ.

Published by: Deepa A Reddy | Jul 13, 2025

ಮೂತ್ರಪಿಂಡ ವೈಫಲ್ಯ

ಇದು ಮೂತ್ರಪಿಂಡ ವೈಫಲ್ಯಕ್ಕೂ ಕಾರಣವಾಗಬಹುದು.

Published by: Deepa A Reddy | Jul 13, 2025

ದೇಹದ ಅಂಗ

ಹೆಚ್ಚು ಉಪ್ಪಿನ ಸೇವನೆ ದೇಹದ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ.

Published by: Deepa A Reddy | Jul 13, 2025

ಸಮಸ್ಯೆ

ಮೂತ್ರ ವಿಸರ್ಜನೆಯ ಸಮಸ್ಯೆಗಳೂ ಉಂಟಾಗುತ್ತವೆ.

Published by: Deepa A Reddy | Jul 13, 2025

ಕೀಲು ಸಮಸ್ಯೆ

ಉಪ್ಪು ಕೀಲುಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

Published by: Deepa A Reddy | Jul 13, 2025

ವಿಷ

ಉಪ್ಪನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಅಗತ್ಯಕ್ಕೆ ಹೆಚ್ಚು ಸೇವನೆ ವಿಷಕ್ಕೆ ಸಮಾನ

Published by: Deepa A Reddy | Jul 13, 2025

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ. ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.

Published by: Deepa A Reddy | Jul 13, 2025

VIEW ALL

Read Next Story