ಆಲೂಗಡ್ಡೆಯ ಅಡ್ಡ ಪರಿಣಾಮಗಳು

ಶುಗರ್‌ ರೋಗಿಗಳು ಹೆಚ್ಚು ಆಲೂಗಡ್ಡೆ ತಿನ್ನಬಹುದುದೇ..!

Zee Kannada News Desk
Feb 02,2024

ಬೊಜ್ಜು

ಆಲೂಗಡ್ಡೆ ಇತರ ತರಕಾರಿಗಳಿಗಿಂತ ಹೆಚ್ಚು ಕಾರ್ಬೊಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ದೇಹದ ಕೊಬ್ಬುನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ಆಲೂಗಡ್ಡೆ ತಿನ್ನಬೇಡಿ.

ಸಂಸ್ಕರಿಸಿದ ಆಲೂಗಡ್ಡೆ

ಆಲೂಗಡ್ಡೆಯನ್ನು ಚಿಪ್ಸ್‌ ಅಥವಾ ಯಾವುದೇ ತ್ವರಿತ ಆಹಾರದ ರೂಪದಲ್ಲಿ ಪ್ರತಿದಿನ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ. ಬೊಜ್ಜು ವೇಗವಾಗಿ ಹೆಚ್ಚಾಗುತ್ತದೆ.

ಮಧುವೇಹ

ಮಧುಮೇಹ ರೋಗಿಗಳಿಗೆ ಆಲೂಗಡ್ಡೆ ಅಪಾಯಕಾರಿ. ಆಲೂಗಡ್ಡೆ ತಿನ್ನುವುದರಿಂದ ದೇಹದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಏರುತ್ತದೆ. ಆದರೆ ಇದನ್ನು ಕೆಲವೊಮ್ಮೆ ತಿನ್ನಬಹುದು.

ವಾರದಲ್ಲಿ ಎರಡು ದಿನ

ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿದ್ದೆ ಮಧುಮೇಹ ರೋಗಿಗಳು ವಾರಕ್ಕೆ ಒಂದು ಅಥವಾ ಎರಡು ಬಾರಿ ಆಲೂಗಡ್ಡೆ ತಿನ್ನಬಹುದು.

ಏಕೆ ಹಾನಿಕಾರಕ?

ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಪಿಷ್ಟವಿದೆ. ಇದು ನಿಮ್ಮ ಚಯಾಪಚಯವನ್ನು ಹೆಚಿಸುತ್ತದೆ. ಅಲ್ಲದೇ ಪಿಷ್ಟಾವು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.

ಯಾವಾಗ ತಿನ್ನಬಾರದು

ನೀವು ಪದೇ ಪದೇ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಥವಾ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಆಲೂಗಡ್ಡೆಯಿಂದ ದೂರವಿರಿ.

VIEW ALL

Read Next Story