ಏಲಕ್ಕಿ ನೀರಿನಲ್ಲಿ ನೆನೆಸಿ ಕುಡಿಯುವುದರ ಪ್ರಯೋಜನ

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

ಆಂಟಿ ಆಕ್ಸಿಡೆಂಟ್, ಮೆಗ್ನಿಶಿಯಂ, ಪೊಟ್ಯಾಷಿಯಂ, ಕ್ಯಾಲ್ಶಿಯಂ, ಐರನ್, ಫೈಬರ್, ಪ್ರೋಟೀನ್ ಮತ್ತು ವಿಟಮಿನ್ ನಿಂದ ತುಂಬಿರುವ ಏಲಕ್ಕಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿರಲಿದೆ.

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

ಹುಣ್ಣುಗಳ ಸಮಸ್ಯೆ ಅನೇಕರಲ್ಲಿ ಕಂಡು ಬರುತ್ತದೆ. ಹೊಟ್ಟೆ ಸರಿಯಾಗಿ ಶುಚಿಯಾಗದಿರುವುದು ಇದಕ್ಕೆ ಕಾರಣ. ನಿತ್ಯ ನೆನೆಸಿದ ಏಲಕ್ಕಿ ಸೇವಿಸುವುದರಿಂದ ಹುಣ್ಣುಗಳಿಂದ ಪರಿಹಾರ ಸಿಗುತ್ತದೆ.

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

ನೆನೆಸಿದ ಏಲಕ್ಕಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

ಗ್ಯಾಸ್, ಆಸಿಡಿಟಿ ಮತ್ತು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಏಲಕ್ಕಿ ಉತ್ತಮ ಪರಿಹಾರ.

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

ಏಲಕ್ಕಿ ರಕ್ತದೊತ್ತಡ ಮಟ್ಟವನ್ನು ನಿವಾರಿಸುತ್ತದೆ.

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

ನಿತ್ಯ ೨ ನೆನೆಸಿದ ಏಲಕ್ಕಿ ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡಬಹುದು.

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

ಅಧಿಕ ರಕ್ತದ ಸಕ್ಕರೆಯನ್ನು ಕಡಿಮೆ ಮಾಡಲು ಇದು ಸಹಕಾರಿ.

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತ ಹೆಪ್ಪು ಗಟ್ಟುವ ಅಪಾಯವನ್ನು ಕಡಿಮೆ ಮಾಡುತ್ತದೆ.

Published by: Ranjitha R K | Apr 12, 2024

ನೆನಸಿದ ಏಲಕ್ಕಿ ಪ್ರಯೋಜನ

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

Published by: Ranjitha R K | Apr 12, 2024

VIEW ALL

Read Next Story