ಸೋಯಾಬಿನ್

ಸೋಯಾಬಿನ್ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ

Zee Kannada News Desk
Mar 01,2023

ಸ್ನಾಯುಗಳ ಬಲ

ಸೋಯಾ ತುಂಡುಗಳು ಖನಿಜಗಳು, ಕ್ಯಾಲ್ಸಿಯಂ, ತಾಮ್ರ, ಸತು, ಜೀವಸತ್ವಗಳು ಮತ್ತು ಸೆಲೆನಿಯಂನಲ್ಲಿ ಸಮೃದ್ಧವಾಗಿವೆ. ಹೀಗಾಗಿ ಇದನ್ನು ಸೇವಿಸುವುದರಿಂದ ಮೂಳೆಗಳಿಗೆ ಸಹಕಾರಿಯಾಗಿದೆ

ಹೃದಯಾಘಾತ ನಿಯಂತ್ರಣ

ಸೋಯಾಬೀನ್ ತಿನ್ನುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಇದರಿಂದ ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿಸಬಹುದು

ದೇಹದ ತೂಕ ನಿಯಂತ್ರಣ

ಸಂಶೋಧನೆ ಪ್ರಕಾರ, ಸೋಯಾ ತುಂಡುಗಳು ಅಂಗಗಳ ಸುತ್ತ ಸಂಗ್ರಹವಾಗುವ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹೀಗಾಗಿ ದೇಹದ ತೂಕವನ್ನು ಇಳಿಕೆ ಬಯಸುವವರು ಸೋಯಾಬೀನ್ ಸೇವಿಸಬಹುದು

ಜೀರ್ಣಕ್ರಿಯೆಗೆ ಸಹಾಕಾರಿ

ಸೋಯಾ ತುಂಡುಗಳಲ್ಲಿ ಫೈಬರ್ ಸಮೃದ್ಧವಾಗಿದ್ದು, ಜೀರ್ಣಾಂಗ ವ್ಯವಸ್ಥೆಯಲ್ಲಿ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ.

ಉತ್ತಮ ತ್ವಚ್ಛೆಗಾಗಿ ಸೋಯಾ

ಸೋಯಾ ತುಂಡುಗಳನ್ನು ಸೇವಿಸುವುದರಿಂದ ಚರ್ಮ ಮತ್ತು ಕೂದಲಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ

VIEW ALL

Read Next Story