Sperm Count: ವೀರ್ಯಾಣು ಸಂಖ್ಯೆ ಹೆಚ್ಚಿಸಿಕೊಳ್ಳಲು ಇಲ್ಲಿವೆ ಮನೆ ಆಹಾರಗಳು

Published by: Puttaraj K Alur | Jun 27, 2024

ಮೊಟ್ಟೆ

ಮೊಟ್ಟೆಗಳ ಸೇವನೆಯಿಂದಲೂ ನೀವು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು.

Published by: Puttaraj K Alur | Jun 27, 2024

ದಾಳಿಂಬೆ

ನಿಯಮಿತವಾಗಿ ದಾಳಿಂಬೆ ಸೇವನೆಯಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಿಕೊಳ್ಳಬಹುದು.

Published by: Puttaraj K Alur | Jun 27, 2024

ಬಾಳೆಹಣ್ಣು

ಪ್ರತಿದಿನ ಬಾಳೆಹಣ್ಣು ಸೇವನೆಯಿಂದ ನೀವು ವೀರ್ಯಾಣು ಸಂಖ್ಯೆ ಹೆಚ್ಚಿಸಿಕೊಳ್ಳಬಹುದು.

Published by: Puttaraj K Alur | Jun 27, 2024

ಬೆಳ್ಳುಳ್ಳಿ

ಪ್ರತಿದಿನ ಬೆಳ್ಳುಳ್ಳಿ ಸೇವನೆಯಿಂದ ನೀವು ವೀರ್ಯಾಣು ಸಂಖ್ಯೆ ಮತ್ತು ವೀರ್ಯದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

Published by: Puttaraj K Alur | Jun 27, 2024

ಕ್ಯಾರೆಟ್

ನಿಯಮಿತವಾಗಿ ಕ್ಯಾರೆಟ್‌ ಸೇವನೆಯಿಂದಲೂ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ.

Published by: Puttaraj K Alur | Jun 27, 2024

ಪಾಲಕ್ ಸೊಪ್ಪು

ನಿಯಮಿತವಾಗಿ ಪಾಲಕ್‌ ಸೊಪ್ಪು ಸೇವನೆಯಿಂದ ವೀರ್ಯಾಣು ಸಂಖ್ಯೆ ಮತ್ತು ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

Published by: Puttaraj K Alur | Jun 27, 2024

ಡಾರ್ಕ್ ಚಾಕೊಲೆಟ್

ಡಾರ್ಕ್‌ ಚಾಕೊಲೆಟ್‌ ಸೇವನೆಯಿಂದಲೂ ನೀವು ವೀರ್ಯಾಣು ಸಂಖ್ಯೆ ಹೆಚ್ಚಿಸಿಕೊಳ್ಳಬಹುದು.

Published by: Puttaraj K Alur | Jun 27, 2024

VIEW ALL

Read Next Story