1. ನಾವು ದಿನನಿತ್ಯ ಮಾಡುವ ಕೆಲ ತಪ್ಪುಗಳಿಂದ ನಮ್ಮ ದೇಹದ ತೂಕ ವೇಗವಾಗಿ ಹೆಚ್ಚಾಗುತ್ತದೆ.
2. ಇದರಲ್ಲಿ ಮೊದಲನೇ ಕೆಟ್ಟ ಅಭ್ಯಾಸ ಎಂದರೆ ಅದು ತಡ ರಾತ್ರಿ ಮಲಗುವ ಅಭ್ಯಾಸ. ಇದು ಬೊಜ್ಜು ಹೆಚ್ಚಾಗಳು ಕಾರಣವಾಗುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಮಲಗಿ.
3. ಹೊತ್ತಿಲ್ಲ ಹೊತ್ತಿಗೆ ಮಲಗಿದರೆ ಕ್ಯಾಲೋರಿ ಸರಿಯಾದ ರೀತಿಯಲ್ಲಿ ಬಳಕೆಯಾಗುವುದಿಲ್ಲ ಮತ್ತು ಇದು ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ.
4. ಒಂದು ವೇಳೆ ನೀವು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ. ಈ ಅಭ್ಯಾಸವನ್ನು ತಕ್ಷಣ ನಿಲ್ಲಿಸಿ.
5. ನೀವು ನಿಮ್ಮ ಆಹಾರದಲ್ಲಿ ಹೆಚ್ಚುವರಿ ಫ್ಯಾಟ್ ಸೇವಿಸುತ್ತಿದ್ದರೆ, ಅದೂ ಕೂಡ ಬೊಜ್ಜಿಗೆ ಕಾರಣವಾಗುತ್ತದೆ. ಹೀಗಾಗಿ ತಕ್ಷಣ ನಿಲ್ಲಿಸಿ
6. ಊಟ ನಿಲ್ಲಿಸುವುದರಿಂದ ತೂಕ ಇಳಿಕೆಯಾಗುತ್ತದೆ ಎಂದು ಹಲವಾರು ಭಾವಿಸುತ್ತಾರೆ. ಆದರೆ ಅದು ತಪ್ಪು.
7. ರಾತ್ರಿ ಮಲಗುವಾಗ ನೀವು ಹಾಲನ್ನು ಕುಡಿಯುತ್ತಿದ್ದರೆ. ಅದರಿಂದ ನಿಮ್ಮ ತೂಕ ವೇಗವಾಗಿ ಹೆಚ್ಚಾಗುತ್ತದೆ.
8 ರಾತ್ರಿ ಮಲಗುವ ಮುನ್ನ ಟೀ-ಕಾಫಿ ಸೇವಿಸುತ್ತಿದ್ದರೆ ಅದರಿಂದ ನಿಮ್ಮ ನಿದ್ದೆ ಹಾಳಾಗುತ್ತದೆ.
9. ತಡ ರಾತ್ರಿಯವರೆಗೆ ಟಿವಿ ನೋಡುವುದು ಕೂಡ ಒಳ್ಳೆಯದಲ್ಲಿ ಅದನ್ನು ನಿಲ್ಲಿಸಬೇಕು.
10. ಹಕ್ಕುತ್ಯಾಗ- ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ.