Strawberry face mask

ಚಳಿಗಾಲದಲ್ಲಿ ಚರ್ಮವು ಒಣಗುತ್ತದೆ ಮತ್ತು ಹಾನಿಯಾಗುತ್ತದೆ. ನಿಮ್ಮ ತ್ವಚೆಯ ಆರೈಕೆಯನ್ನು ಸುಧಾರಿಸಲು ಹಲವಾರು ನೈಸರ್ಗಿಕ ವಿಧಾನಗಳಿವೆ.

Krishna N K
Jan 26,2024

Strawberry face mask

ಚಳಿಗಾಲದಲ್ಲಿ ಹೊಳೆಯುವ ಮೈಬಣ್ಣವನ್ನು ಪಡೆಯಲು ಸ್ಟಾರ್‌ಬೆರ್ರಿಗಳು ನೈಸರ್ಗಿಕ ಮತ್ತು ಉತ್ತಮ ಮಾರ್ಗವಾಗಿದೆ.

Strawberry face mask

ಸ್ಟ್ರಾಬೆರಿಗಳು ವಿಟಮಿನ್ ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್‌ನ ಸಮೃದ್ಧವಾಗಿದೆ. ಈ ಹಣ್ಣು ಆರೋಗ್ಯ ಮತ್ತು ಸೌಂದರ್ಯವನ್ನು ಸುಧಾರಿಸುತ್ತದೆ

Strawberry face mask

ಸ್ಟ್ರಾಬೆರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಜೀವಕೋಶದ ಹಾನಿಯನ್ನು ತಡೆಯುತ್ತದೆ.

Strawberry face mask

ಜೇನುತುಪ್ಪ, ಸ್ಟ್ರಾಬೆರಿ ಮತ್ತು ಓಟ್ಸ್‌ನ ಸೇರಿಸಿ ಫೇಸ್ ಮಾಸ್ಕ್ ತಯಾರಿಸಿ ಮುಖಕ್ಕೆ ಹಚ್ಚಿದರೆ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.

Strawberry face mask

ಬಾಳೆಹಣ್ಣು, ಸ್ಟ್ರಾಬೆರಿ ಮತ್ತು ಜೇನುತುಪ್ಪದಿಂದ ಮಾಡಿದ ಬೇಸ್ ಮಾಸ್ಕ್ ಚರ್ಮದ ನೈಸರ್ಗಿಕ ಹೊಳಪನ್ನು ಪುನಃಸ್ಥಾಪಿಸುತ್ತದೆ.

Strawberry face mask

ಸ್ಟ್ರಾಬೆರಿ ಐಸ್ ಕ್ಯೂಬ್‌ಗಳಿಂದ ನಿಮ್ಮ ಮುಖವನ್ನು ತಣ್ಣಗಾಗಿಸಿ, ಚರ್ಮವನ್ನು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ.

Strawberry face mask

ಸ್ಟಾರ್‌ಬೆರಿ ಹಣ್ಣನ್ನು ಹಾಗೆಯೇ ತಿನ್ನುವುದರಿಂದ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ.

Strawberry face mask

ಅಂಗಡಿಯಲ್ಲಿ ಖರೀದಿಸಿದ ಸ್ಟ್ರಾಬೆರಿ ಪ್ಯಾಕ್‌ಗಳಿಗಿಂತ ಮನೆಯಲ್ಲಿಯೇ ತಯಾರಿಸುವುದು ಹೆಚ್ಚು ಪ್ರಯೋಜನಕಾರಿ

VIEW ALL

Read Next Story