ಕೊಲೆಸ್ಟ್ರಾಲ್ ನಿಯಂತ್ರಿಸಲು ಮನೆಮದ್ದುಗಳು

ಕೊಲೆಸ್ಟ್ರಾಲ್ ಹೆಚ್ಚಾದರೇ ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟು ಆಗುತ್ತವೆ.

Zee Kannada News Desk
Apr 28,2023

ಒಣದ್ರಾಕ್ಷಿಗಳು

ಒಣದ್ರಾಕ್ಷಿಗಳು ಫೈಟೊಕೆಮಿಕಲ್‌ಗಳು ಮತ್ತು ಫ್ಲೇವನಾಯ್ಡ್‌ಗಳನ್ನು ಹೊಂದಿರುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಕಾರಿಯಾಗಿದೆ.

ಕೊಲೆಸ್ಟ್ರಾಲ್ ನಿಯಂತ್ರಣ ಬಾದಾಮಿ

ಬಾದಾಮಿಯಲ್ಲಿ ವಿಟಮಿನ್ ಇ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಇದು ಸಹ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಉಪಯುಕ್ತವಾಗಿದೆ

ಕೊಲೆಸ್ಟ್ರಾಲ್ ತಡೆಯುವಲ್ಲಿ ಮೆಂತ್ಯೆ

ಮೆಂತ್ಯೆಯಲ್ಲಿನ ಫೋಲಿಕ್ ಆಮ್ಲ, ರೈಬೋಫ್ಲಾವಿನ್, ಫೋಲಿಕ್ ಆಮ್ಲದಂತಹ ಪೋಷಕಾಂಶಗಳು ಕೊಲೆಸ್ಟ್ರಾಲ್ ತಡೆಯುತ್ತದೆ

ಸೂರ್ಯಕಾಂತಿ ಸಹ ಉತ್ತಮವಾಗಿದೆ

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಆಹಾರದಲ್ಲಿ ಸೂರ್ಯಕಾಂತಿ ಉತ್ತಮವಾಗಿದೆ

VIEW ALL

Read Next Story