ಕೆಲವರ ದಿನ ಆರಂಭವಾಗುವುದೇ ಚಹಾದಿಂದ. ಆದರೆ ಇದು ಹಾನಿಕಾರಕ ಹವ್ಯಾಸ.
ಬೆಳಿಗ್ಗೆ ಚಹಾದ ಬದಲು ಗ್ರೀನ್ ಟೀ ಸೇವಿಸಬಹುದು. ಇದು ಆರೋಗ್ಯಕರ ಪಾನೀಯ.
ಅರಶಿನ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು.
ಬೆಳಿಗ್ಗೆ ಲೆಮನ್ ಟೀ ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗುವುದು. ತ್ವಚೆಯ ಆರೋಗ್ಯವನ್ನು ಕೂಡಾ ಇದು ಕಾಪಾಡುತ್ತದೆ.
ಚಹಾದ ಬದಲಿಗೆ ಹಣ್ಣು ತರಕಾರಿಗಳನ್ನು ಬಳಸಿ ಸ್ಮೂಥಿ ತಯಾರಿಸಿ ಸೇವಿಸಬಹುದು.
ಕೇಸರಿ ನೀರನ್ನು ಸೇವಿಸುವುದು ಕೂಡಾ ಆರೋಗ್ಯಕ್ಕೆ ಒಳ್ಳೆಯದು.
ಜೇನುತುಪ್ಪವನ್ನು ಬೆರೆಸಿದ ನೀರನ್ನು ಸೇವಿಸುವ ಮೂಲಕ ದಿನವನ್ನು ಆರಂಭಿಸಬಹುದು.
ಬೆಳಿಗ್ಗೆ ಚಹಾದ ಬದಲಿಗೆ ಬ್ಲಾಕ್ ಕಾಫೀ ಸೇವನೆ ಉತ್ತಮ ಆಯ್ಕೆ.