ದೇಹದಲ್ಲಿ ಕಬ್ಬಿಣದ ಕೊರತೆ ನೀಗಿಸಬಲ್ಲ ಸೂಪರ್‌ಫುಡ್‌ಗಳಿವು

Published by: Yashaswini V | Nov 22, 2023

ಕಪ್ಪು ಎಳ್ಳು

ಆಯುರ್ವೇದದ ಪ್ರಕಾರ, ಕಪ್ಪು ಎಳ್ಳು ಎಲ್ಲಾ ಎಳ್ಳಿನ ತಳಿಗಳಲ್ಲಿ ಅತ್ಯುತ್ತಮವಾಗಿದೆ. 1 ಚಮಚ ಕಪ್ಪು ಎಳ್ಳನ್ನು ತೆಗೆದುಕೊಂಡು ಒಣಗಿಸಿ ಹುರಿದು ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ತುಪ್ಪ ಸೇರಿಸಿ ಉಂಡೆ ಮಾಡಿ ಸೇವಿಸುವುದರಿಂದ ಕಬ್ಬಿಣದ ಕೊರತೆ ನೀಗಿಸಬಹುದು.

Published by: Yashaswini V | Nov 22, 2023

ಖರ್ಜೂರ

ನೀವು 2-3 ಖರ್ಜೂರಗಳನ್ನು ಉಪಹಾರದೊಂದಿಗೆ ಸೇವಿಸುವುದರಿಂದ ದೇಹದಲ್ಲಿ ಐರನ್ ಕೊರತೆಯನ್ನು ನೀಗಿಸಬಹುದು.

Published by: Yashaswini V | Nov 22, 2023

ಒಣದ್ರಾಕ್ಷಿ

ಒಣದ್ರಾಕ್ಷಿ ಸೇವಿಸುವುದರಿಂದ ಕಬ್ಬಿಣದ ಕೊರತೆ ದೂರವಾಗುತ್ತದೆ.

Published by: Yashaswini V | Nov 22, 2023

ಬೀಟ್ರೂಟ್

ಬೀಟ್ರೂಟ್ ಹೆಚ್ಚಿನ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತವೆ. ಒಂದು ಕಪ್ ಬೇಯಿಸಿದ ಬೀಟ್ರೂಟ್ ಸೇವನೆ ಕಬ್ಬಿಣದ ಕೊರತೆ ನೀಗಿಸಲು ಪ್ರಯೋಜನಕಾರಿ.

Published by: Yashaswini V | Nov 22, 2023

ಪಾಲಕ್

ಪಾಲಕ್ ಸೊಪ್ಪನ್ನು ಕಬ್ಬಿಣದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ.

Published by: Yashaswini V | Nov 22, 2023

ದಾಳಿಂಬೆ

ದಾಳಿಂಬೆಯಲ್ಲಿರುವ ಕಬ್ಬಿಣದ ಅಂಶದಿಂದಾಗಿ ರಕ್ತಹೀನತೆ ನಿವಾರಣೆಯಾಗುತ್ತದೆ.

Published by: Yashaswini V | Nov 22, 2023

ಸೀಬೆ ಹಣ್ಣು

ಕಬ್ಬಿಣ ಮತ್ತು ನಾರಿನ ಗುಣಲಕ್ಷಣಗಳು ಪೇರಲದಲ್ಲಿ ಕಂಡುಬರುತ್ತವೆ. ಪೇರಲ ಹಿಮೋಗ್ಲೋಬಿನ್ ಕೊರತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

Published by: Yashaswini V | Nov 22, 2023

ಆಲೂಗೆಡ್ಡೆ

ನಿಮ್ಮ ದೈನಂದಿನ ಆಹಾರದಲ್ಲಿ ಆಲೂಗಡ್ಡೆಯನ್ನು ಸೇರಿಸುವ ಮೂಲಕ ಕಬ್ಬಿಣದ ಕೊರತೆಯನ್ನು ನೀಗಿಸಬಹುದು.

Published by: Yashaswini V | Nov 22, 2023

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Nov 22, 2023

VIEW ALL

Read Next Story