ಪಿತ್ತ ಕೋಶದ ಕಲ್ಲಿನ ಲಕ್ಷಣ, ತಡೆಗಟ್ಟುವ ರೀತಿ ಯಾವುದು ಎನ್ನುವ ಮಾಹಿತಿ ಇಲ್ಲಿದೆ.
ಪಿತ್ತ ಕೋಶದಲ್ಲಿ ನೋವು, ಕಿಬ್ಬೊಟ್ಟೆ ಹಿಗ್ಗುವಿಕೆ, ವಾಂತಿ, ವಾಕರಿಕೆ, ಜ್ವರ, ಜಾಂಡೀಸ್, ಹುಳಿ ತೇಗು, ಬೆವರು, ಆಸಿಡಿಟಿ
ಗರ್ಭ ನಿರೋಧಕ ಮಾತ್ರೆಗಳನ್ನೂ ತೆಗೆದುಕೊಳ್ಳುವ ಮಹಿಳೆಯರಲ್ಲಿ ಈ ಪಿತ್ತ ಕೋಶದ ಕಲ್ಲಿನ ಅಪಾಯ ಹೆಚ್ಚಾಗಿರುತ್ತದೆ.
ಜಂಕ್ ಫುಡ್ ಮತ್ತು ಪ್ಯಾಕ್ ಮಾಡಿದ ಆಹಾರ ಸೇವಿಸುವುದರಿಂದ ಪಿತ್ತ ಕೋಶದ ಅಪಾಯ ಹೆಚ್ಚಾಗಿರುತ್ತದೆ.
ಮಧುಮೆಹದಲ್ಲಿ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
ಪಿತ್ತ ಕೋಶದ ಸೋಂಕು ಮತ್ತು ಲಿವರ್ ಸೋರಿಸಿಸ್ ಹಿಂದಿರುವವರಲ್ಲಿ ಪಿತ್ತ ಕೋಶದ ಕಲ್ಲಿನ ಅಪಾಯವೂ ಹೆಚ್ಚಾಗಿರುತ್ತದೆ.
ಅಂಗಾಂಗ ಕಾಸಿಗೆ ಒಳಗಾದವರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ತೂಕ ನಿಯಂತ್ರಣದಲ್ಲಿ ಇರಲಿ, ಕೊಲೆಸ್ಟ್ರಾಲ್ ನಿಯಂತ್ರಣ, ಚಹಾ ಕಾಫಿ ಸೇವನೆ ಬೇಡ, ಧೂಮಪಾನ, ಮದ್ಯಪಾನ ನಿಷೇಧ, ಎಣ್ಣೆ, ಮಸಾಲೆಯುಕ್ತ ಆಹಾರ ಬೇಡ, ಹಾಲು, ಚೀಸ್, ಡೈರಿ ಉತ್ಪನ್ನ ಸೇವನೆ ಕಡಿಮೆ, ವ್ಯಾಯಾಮ
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.