ತೂಕ ಹೆಚ್ಚಾಗುವುದು

ಹಠಾತ್ ತೂಕ ಹೆಚ್ಚಾಗುವುದು ಮತ್ತು ಸೊಂಟದ ಭಾಗದ ಕೊಬ್ಬು ಹೆಚ್ಚಾಗುತ್ತದೆ.

Puttaraj K Alur
Feb 04,2025

ಆಯಾಸದ ಭಾವ

ಎಲ್ಲಾ ಸಮಯದಲ್ಲಿಯೂ ಆಯಾಸದ ಭಾವ ಉಂಟಾಗುವಿಕೆ.

ನಿದ್ರಾಹೀನತೆ

ನಿದ್ರಾಹೀನತೆ ಅಥವಾ ನಿದ್ರೆಯೇ ಇಲ್ಲದಿರುವಿಕೆ.

ಅಜೀರ್ಣ ಸಮಸ್ಯೆ

ಗ್ಯಾಸ್, ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ಉಂಟಾಗುವಿಕೆ.

ಒತ್ತಡ & ಆತಂಕ

ಹೆಚ್ಚಿದ ಒತ್ತಡ, ಆತಂಕ ಮತ್ತು ಕಿರಿಕಿರಿ ಉಂಟಾಗುವಿಕೆ.

ಬೆವರುವಿಕೆ

ಅತಿಯಾದ ಬೆವರುವಿಕೆ ಮತ್ತು ಲೈಂಗಿಕ ಬಯಕೆಯಲ್ಲಿ ಇಳಿಕೆಯಾಗುವುದು.

ಕೂದಲು ಉದುರುವುದು

ಕೂದಲು ಉದುರುವುದು, ಅಕಾಲಿಕವಾಗಿ ಬಿಳಿಯಾಗುವುದು ಮತ್ತು ದಪ್ಪ ಗಡ್ಡದ ಕೊರತೆ ಇತ್ಯಾದಿ.

ಬಾಯಾರಿಕೆ

ತುಂಬಾ ಬಾಯಾರಿಕೆಯ ಭಾವನೆ ಮತ್ತು ತುಂಬಾ ಶೀತ ಅಥವಾ ಕಾವು ಏರಿದ ಭಾವನೆ.

VIEW ALL

Read Next Story