ನೇರಳೆ ಹಣ್ಣಿನ ಬೀಜ

ನೇರಳೆ ಹಣ್ಣು ರುಚಿಮಾತ್ರವಲ್ಲದೇ ಆರೋಗ್ಯಕ್ಕೂ ಅದರಿಂದ ಪ್ರಯೋಜನಕಾರಿ ಹಣ್ಣಿನಷ್ಟೇ ಅದರ ಬೀಜಗಳು ಉಪಯುಕ್ತವಾಗಿದೆ

Zee Kannada News Desk
Apr 17,2023

ಮಧುಮೇಹ ನಿಯಂತ್ರಣ

ನೇರಳೆ ಹಣ್ಣಿನ ಬೀಜಗಳು ಅಗತ್ಯವಾದ ಪೋಷಕಾಂಶಗಳಿಂದ ತುಂಬಿವೆ ಮಧುಮೇಹ ನಿಯಂತ್ರಣಕ್ಕೆ ಉತ್ತಮ ನೈಸರ್ಗಿಕ ಪರಿಹಾರವಾಗಿದೆ

ನೇರಳೆ ಬೀಜಗಳಲ್ಲಿ ಅಗತ್ಯ ಪೋಷಕಾಂಶ

ನೇರಳೆ ಬೀಜಗಳಲ್ಲಿ ಫೈಬರ್, ಖನಿಜಗಳು, ಜೀವಸತ್ವಗಳು ಮತ್ತು ನೀರಿನಾಂಶ ಹೇರಳವಾಗಿದೆ

ರಕ್ತದೊತ್ತಡ ನಿಯಂತ್ರಣ

ನೇರಳೆ ಹಣ್ಣಿನ ಬೀಜದ ಸಾರವು ಎಲಾಜಿಕ್ ಆಮ್ಲ ಎಂಬ ಆಂಟಿಆಕ್ಸಿಡೆಂಟ್ ಅನ್ನು ಹೊಂದಿದೆ. ಆದ್ದರಿಂದ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ

ಹೊಟ್ಟೆಗೆ ಸಂಬಂಧಿಸಿದ ಹಲವಾರು ತೊಂದರೆಗಳಿಗೆ ನೇರಳೆ ಬೀಜಗಳನ್ನು ಮನೆ ಮದ್ದಾಗಿ ಬಳಸಬಹುದು.

ಜೀರ್ಣಾಕ್ರಿಯೆಗೆ ಸಹಕಾರಿ

ನೇರಳೆ ಬೀಜಗಳಲ್ಲಿರುವ ಇರುವ ಫೈಬರ್ ಅಂಶವು ಜೀರ್ಣಾಕ್ರಿಯೆಗೆ ಸಹಕಾರಿಯಾಗಿದೆ

ರೋಗನಿರೋಧಕ ಶಕ್ತಿ ಹೆಚ್ಚಳ

ರೋಗನಿರೋಧಕ ಶಕ್ತಿ ಹೆಚ್ಚಳ ಸಹಕಾರಿ

ಮಲಬದ್ಧತೆ ಸಮಸ್ಯೆ ನಿವಾರಣೆ

​ಮಲಬದ್ಧತೆ ಸಮಸ್ಯೆ ತುಂಬಾ ಉಪಯುಕ್ತವಾಗಿದೆ

ರಕ್ತಹೀನತೆಯ ಸಮಸ್ಯೆ ನಿಯಂತ್ರಣ

ರಕ್ತಹೀನತೆಯ ಸಮಸ್ಯೆ ಸರಿದೂಗಿಸಲು ನೇರಳೆ ಬೀಜ ಸಹಕಾರಿ

VIEW ALL

Read Next Story